ನಟ ಲೂಸ್ ಮಾದ ಯೋಗಿ ಮುದ್ದಿನ ಮಡದಿ ಯಾರು ಗೊತ್ತೇ.. ಪತ್ನಿ ಮಗಳ ಫೋಟೋ ಇಲ್ಲಿದೆ ನೋಡಿ

Sun, 24 Dec 2023-1:51 pm,

ಸಾಮಾಜಿಕ ಜಾಲತಾಣದಲ್ಲಿ ಲೂಸ್ ಮಾದ ಯೋಗಿ ಅವರಪತ್ನಿ ಮತ್ತು ಮಗಳ  ಫೋಟೋಗಳು ಭಾರಿ ವೈರಲ್ ಆಗುತ್ತಿದೆ.

ಲೂಸ್ ಮಾದ ಯೋಗಿಯವರು ದೀರ್ಘಕಾಲದ ಪ್ರಿಯತಮೆ ಸಾಹಿತ್ಯ ಅರಸ್ ಜೊತೆ  2 ನವೆಂಬರ್ 2017 ರಂದು ಮದುವೆಯಾದರು. 

ಈ ದಂಪತಿಗಳಿಗೆ ಶ್ರೀನಿಕ ಎಂಬ ಮುದ್ದಾದ ಮಗಳಿದ್ದಾಳೆ. ಇವಳಂತೂ ನೋಡಲು ದೇವಲೋಕದ ಅಪ್ಸರೆಯಂತಿದ್ದಾಳೆ. 

ಲೂಸ್ ಮಾದ ಯೋಗಿ ಪತ್ನಿ ಸಾಹಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

ತಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link