ನೋಡೋಕೆ ಎರಡು ಕಣ್ಣು ಸಾಲಕಿಲ್ಲ ಬಾಹುಬಲಿ ಕಟ್ಟಪ್ಪನ ಪುತ್ರಿಯ ಅಂದವ! ಪೋಟೋಸ್ ನೋಡಿ ನೀವೂ ಕಳೆದೋಗ್ತಿರಾ
Actor Satyaraj: ನಟ ಸತ್ಯರಾಜ್ ದಕ್ಷಿಣ ಭಾರತದಲ್ಲಿ ಜನಪ್ರಿಯ ಪಡೆದರುವ ನಟ. ಒಂದು ಕಾಲದಲ್ಲಿ ಕಾಲಿವುಡ್ ಫಿಲಿಂ ಇಂಡಸ್ಟ್ರಿಲ್ಲಿ ಹೀರೋ ಆಗಿ ಸೌಂಡ್ ಮಾಡಿದ್ದ ಈತ, ಇಂದು ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರದಲ್ಲಿ ನಟಿಸುವ ಮೂಲಕ ಸತ್ಯರಾಜ್ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಆದರೆ, ಸತ್ಯ ರಾಜ್ ಮಗಳು ಮಾತ್ರ ಯಾರು ಎಂಬುದು ಇಂದಿೂ ಹಲವರಿಗೆ ಗೊತ್ತಿಲ್ಲ.
ಸತ್ಯರಾಜ್ ಪುತ್ರ ಸಿಬಿರಾಜ್ ಈಗಾಗಲೇ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಡೋರಾ, ಮಾಯೋನ್ ಎಂಬ ಸಿನಿಮಾಗಳಲ್ಲಿ ನಟಿಸಿ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನೂ, ನಟ ಸತ್ಯರಾಜ್ ಅವಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಅವರ ಹೆಸರು ದಿವ್ಯ ಸತ್ಯರಾಜ್. ಸಿನಿಮಾಗಳಿಂದ ದೂರವಿರುವ ಸತ್ಯರಾಜ್, ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ದಿವ್ಯಾ ಸತ್ಯರಾಜ್ ಅವರ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಟನ ಪುತ್ರಿಯ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.