Aishani shetty : ಐಶಾನಿ ಶೆಟ್ಟಿ ನ್ಯೂ ಲುಕ್‌ಗೆ ಪ್ಯಾನ್ಸ್ ಫಿದಾ..!
)
ಐಶಾನಿ ಶೆಟ್ಟಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ನಟಿಯ ಹೇರ್ ಸ್ಟೈಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
)
ಮುದ್ದು ಗೊಂಬೆಯ ಸಡನ್ನಾಗಿ ಈ ತರ ಯಾಕೆ ಬದಲಾದ್ರು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
)
ʼಹೊಂದಿಸಿ ಬರೆಯಿರಿʼ ಬರೆಯಲು ಮುಂದಾಗಿರುವ ಐಶಾನಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ವಿಶೇಷ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.
ʼಹೊಂದಿಸಿ ಬರೆಯಿರಿʼ ಎಂಬ ವಿಶಿಷ್ಟ ಟೈಟಲ್ ಸಿನಿಮಾದಲ್ಲಿ ಶೆಟ್ರು ಹುಡುಗಿ ನಟಿಸಲಿದ್ದಾರೆ. ಅದಕ್ಕಾಗಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಐಶಾನಿ ʼಸನಿಹಾ ಪೊನ್ನಪ್ಪʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಹೊಂದಿಸಿ ಬರೆಯಿರಿʼ ಚಿತ್ರದಲ್ಲಿ ನಟ ಪ್ರವೀಣ್ ತೇಜ್, ಗುಳ್ಟು ನವೀನ್ ಶಂಕರ್, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್, ಭಾವನಾ ರಾವ್ ನಟಿಸಿದ್ದಾರೆ.