ಅಮಲೇರಿಸುವಂತಿದೆ ಅಮಲಾ ಪೌಲ್‌ ಮೈಮಾಟ : ಸಮುದ್ರ ತೀರದಲ್ಲಿ ʼಹೆಬ್ಬುಲಿʼ ನಟಿಯ ಹಾಟ್‌ ಅವತಾರ

Sat, 17 Sep 2022-4:19 pm,

ಸಮುದ್ರ ತೀರದಲ್ಲಿ ಸಖತ್‌ ಎಂಜಾಯ್ ಮಾಡುತ್ತಿರುವ ಅಮಲಾ ಪೌಲ್ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದು, ಚಂದದ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಶೇರ್, ಕಾಮೆಂಟ್‌, ಲೈಕ್‌ ಮಾಡುತ್ತಿದ್ದಾರೆ.

ಮಾಲ್ಡೀವ್ಸ್ ಸ್ಟಾರ್‌ ನಟ ನಟಿಯರ ಹಾಟ್‌ ಸ್ಪಾಟ್‌ ಆಗಿದೆ. ಸದ್ಯ ಸಿನಿಮಾ ಶೂಟ್‌ಗೆ ಬ್ರೇಕ್‌ ಕೊಟ್ಟು ಬೀಚ್‌ ಸೌಂದರ್ಯ ಸವಿಯುತ್ತಿರುವ ಅಮಲಾ ಪೌಲ್ ಶಾರ್ಟ್‌ ಡ್ರೇಸ್‌ ಫೋಟೋಸ್‌ ಯುವಕರಿಗೆ ಹಾರ್ಟ್ ಅಟ್ಯಾಕ್ ಬರಿಸುವಂತಿದೆ.

ಅದುಜೀವಿತಮ್‌, ಟೀಚರ್, ಕ್ರಿಸ್ಟೋಪರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಗೂ ವೆಬ್ ಸೀರಿಸ್‌ನಲ್ಲಿ ಅಮಲಾ ಬ್ಯುಸಿಯಾಗಿದ್ದಾರೆ. ಇನ್ನು ತೆಲುಗು, ತಮಿಳ್‌ ಅಲ್ಲದೆ, ನಟ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.

ಅಲ್ಲದೆ, ಮಾಜಿ ಪ್ರಿಯತಮನ ವಿರುದ್ಧ ಕೋರ್ಟ್‌ ಮಟ್ಟಿಲೇರಿದ್ದರು. ಅಮಲಾ ಮೇಲೆ ಸಾಕಷ್ಟು ಗಾಸಿಪ್ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಸದ್ಯ ಅವುಗಳಿಗೆಲ್ಲಾ ತಲೆಕೆಡಿಸಿಕೊಳ್ಳದೆ ನಟಿ ಅಮಲಾ ಪೌಲ್‌ ಮಾಲ್ಡೀವ್ಸ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ.

ಅಮಲಾ ಪೌಲ್ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದು, ಚಂದದ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಶೇರ್, ಕಾಮೆಂಟ್‌, ಲೈಕ್‌ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link