ಮುದ್ದು ಮಕ್ಕಳ ಜೊತೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ನಟಿ ಅಮೂಲ್ಯ : ಫೋಟೋಸ್‌ ಇಲ್ಲಿವೆ

Wed, 06 Sep 2023-12:46 pm,

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್‌ ಮಾಡಿಸುತ್ತಾರೆ.  

ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಮಕ್ಕಳ ಜೊತೆ ಫೋಟೋ ಶೂಟ್‌ ಮಾಡಿಸಿದ್ದಾರೆ.  

ಅಲ್ಲದೆ, ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುತ್ತಾರೆ.  

ಇದೀಗ ಅಮೂಲ್ಯ ಸಂಕ್ರಾಂತಿ ಹಬ್ಬವನ್ನು ತಮ್ಮ ಇಬ್ಬರು ಮುದ್ದು ಮಕ್ಕಳೊಂದಿಗೆ ಸೆಲಿಬ್ರೆಟ್‌ ಮಾಡಿದ್ದಾರೆ.    

ಅಥರ್ವ್ ಮತ್ತು ಅಧವ್ ಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ.  

ಅಥರ್ವ್ ಮತ್ತು ಅಧವ್ ಜೊತೆ ಅಮೂಲ್ಯ ಯಶೋಧಳಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.  

ಫೋಟೋಸ್‌ ನೋಡಿದ ಅಮೂಲ್ಯ ಅವರ ಅಭಿಮಾನಿಗಳು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.  

ಮೇ 11ರಂದು  ಅಮೂಲ್ಯ ಮತ್ತು ಜಗದೀಶ್ ಮದುವೆಯಾಗಿದ್ದು, ಇಬ್ಬರು ಅವಳಿ ಜವಳಿ ಮಕ್ಕಳಿದ್ದಾರೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link