Anjali marriage : ಶೀಘ್ರದಲ್ಲೇ ರಣವಿಕ್ರಮ ನಟಿ ನಟಿ ಅಂಜಲಿ ಮದುವೆ..! ವರ ಯಾರು ಗೊತ್ತೆ?
ನಟಿ ಅಂಜಲಿ ತಮಿಳು ಸಿನಿಮಾ ʼರಣ ವಿಕ್ರಮʼ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ರಣ ವಿಕ್ರಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡವಷ್ಟೇ ಅಲ್ಲ, ತಮಿಳು, ತೆಲುಗು ಸಿನಿರಂಗದಲ್ಲಿಯೂ ಅಂಜಲಿ ನಟಿಸಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ನಾಯಕಿ ನಟಿಸುವುದಲ್ಲದೆ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಸಂಚನಲ ಮೂಡಿಸಿದ್ದರು.
ನಟಿ ಅಂಜಲಿ ಶೀರ್ಘ್ರದಲ್ಲೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸದ್ಯದಲ್ಲೇ ನಟಿ ತೆಲುಗು ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಕುರಿತು ನಟಿ ಇದುವರೆಗೂ ಯಾವುದೇ ಅಧಿಕೃತವಾದ ಮಾಹಿತಿಯನ್ನು ನೀಡಿಲ್ಲ.