ನಟಿ ಆಸಿನ್‌ಗೆ ಎಷ್ಟು ದೊಡ್ಡ ಮಗಳಿದ್ದಾಳೆ ನೋಡಿದ್ದೀರಾ? ಅಮ್ಮನಂತೆ ಕ್ಯೂಟ್‌ ಈ ಬಾಲೆ..!

Mon, 25 Dec 2023-4:44 pm,

ನಟಿ ಆಸಿನ್ ತಮಿಳು ಸಿನಿರಂಗದ ಪ್ರಮುಖ ನಟಿಯಾಗಿದ್ದಾರೆ. 

2000 ರ ದಶಕದಲ್ಲಿ ನಟಿ ಆಸಿನ್ ಚಲನಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ತಮಿಳು, ಮಲಯಾಳಂ ಮಾತ್ರವಲ್ಲದೆ ಹಿಂದಿಯಲ್ಲೂ ಹಲವು ಚಿತ್ರಗಳಲ್ಲಿ‌ ಖ್ಯಾತ ನಟಿ ಆಸಿನ್‌ ನಟಿಸಿದ್ದಾರೆ. 

ಆಸಿನ್ 2016 ರಲ್ಲಿ ಮೈಕ್ರೋಮ್ಯಾಕ್ಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಶರ್ಮಾ ಅವರನ್ನು ವಿವಾಹವಾದರು.

ನಟಿ ಆಸಿನ್‌ ಅವರಿಗೆ ಆರು ವರ್ಷದ ಆರಿನ್ ಎಂಬ ಮಗಳಿದ್ದಾಳೆ. 

ಆಸಿನ್ ಆಗಾಗ್ಗೆ ಮಗಳ ಜೊತೆಗೆ ಫೋಟೋ ಪೋಸ್ಟ್ ಮಾಡುತ್ತಾರೆ.  

ಕೆಲವು ನೆಟ್ಟಿಗರು ಆಸಿನ್ ಅವರ ಮಗಳು ಅವರಂತೆಯೇ ಅಂದದ ಬೊಂಬೆ ಎಂದು ಹೇಳುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link