PHOTOS: ಎಲ್ಲೆ ಮೀರಿ.. ಬರೀ ಮೈಯಲ್ಲೇ ಬೋಲ್ಡ್‌ ಸೀನ್‌ಗಳಲ್ಲಿ ನಟಿಸಿದ ನಟಿಯರಿವರು.!

Tue, 18 Jul 2023-4:08 pm,

ತಮನ್ನಾ ಎರಡು ವೆಬ್‌ಸರಣಿ ಜಿ ಕರ್ದಾ ಮತ್ತು ಲಸ್ಟ್ ಸ್ಟೋರೀಸ್ 2 ನಲ್ಲಿ ಲವ್ ಮೇಕಿಂಗ್ ಮತ್ತು ಬೆಡ್‌ ರೂಮ್‌ ದೃಶ್ಯಗಳ ಕಾರಣದಿಂದಾಗಿ ಚರ್ಚೆಯಲ್ಲಿದ್ದಾರೆ. ಈ ಎರಡೂ ವೆಬ್ ಸಿರೀಸ್ ಗಳಲ್ಲಿ ತಮನ್ನಾ ಬೋಲ್ಡ್ ನೆಸ್ ಎಲ್ಲ ಮಿತಿಗಳನ್ನು ದಾಟಿದೆ.  

ರಚಿತಾ ರಾಮ್‌ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿ. ಇವರು ಉಪೇಂದ್ರ ಅವರ ಐ ಲವ್‌ ಯೂ ಮತ್ತು ಅಜಯ್‌ ರಾವ್‌ ಜೊತೆಗಿನ ಲವ್‌ ಯೂ ರಚ್ಚು ಸಿನಿಮಾದಲ್ಲಿ ಬೋಲ್ಡ್‌ ಸೀನಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಪೂಜಾ ಗಾಂಧಿ ಕನ್ನಡದ ಖ್ಯಾತ ನಟಿ. ಇವರು ಅಭಿನೇತ್ರಿ ಸಿನಿಮಾದಲ್ಲಿ ಬೋಲ್ಡ್‌ ಸೀನ್‌ಗಳಲ್ಲಿ ನಟಿಸಿದ್ದಾರೆ. ಅಲ್ಲದೇ ದಂಡುಪಾಳ್ಯ ಸಿನಿಮಾದ ಪೋಸ್ಟರ್‌ ಒಂದರಲ್ಲಿ ಪೂಜಾ ಗಾಂಧಿ ಬೋಲ್ಡ್‌ ಲುಕ್‌ ನೀಡಿದ್ದರು. 

ಲಸ್ಟ್ ಸ್ಟೋರೀಸ್ ನಲ್ಲಿ ವಿಕ್ಕಿ ಕೌಶಲ್ ಜೊತೆ ಲವ್ ಮೇಕಿಂಗ್ ದೃಶ್ಯವನ್ನು ಕಿಯಾರಾ ನೀಡಿದ್ದರು. ಇದಲ್ಲದೆ, ಅವರ ಒಂದು ಬೋಲ್ಡ್ ದೃಶ್ಯವು ವಿವಾದಕ್ಕೆ ಒಳಗಾಗಿತ್ತು.

ಇಶಾ ಗುಪ್ತಾ ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬಾರಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ಬಾಬಿ ಡಿಯೋಲ್‌ನೊಂದಿಗೆ ಬೆಡ್‌ ರೂಮ್‌ ದೃಶ್ಯದಲ್ಲಿ ಕಾಣಿಸಿದ್ದು, ಸಿಕ್ಕಾಪಟ್ಟೆ ಹಾಟ್‌ ಆಗಿದೆ. 

ಭೂಮಿ ಪೆಡ್ನೇಕರ್ ಕೂಡ ಲಸ್ಟ್ ಸ್ಟೋರೀಸ್‌ನಲ್ಲಿ ಬೋಲ್ಡ್ ದೃಶ್ಯಗಳನ್ನು ಮಾಡಿದ್ದಾರೆ. ಅವರ ಸ್ಟೈಲ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

ನಟಿ ಅದಿತಿ ಪೋಹಂಕರ್ ಕೂಡ ವೆಬ್ ಸೀರೀಸ್ ನಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ನಟರೊಂದಿಗೆ ಬೆಡ್‌ ರೂಮ್‌ ದೃಶ್ಯಗಳನ್ನು ನೀಡಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link