Photo Gallery: ಕಡಲತಡಿಯಲ್ಲಿ ಬಿಂದಾಸ್ ಆದ ನಟಿ ಹೀನಾ ಖಾನ್

Sat, 25 Sep 2021-3:39 pm,

ಹಿನಾ ಇತ್ತೀಚೆಗೆ 'ಬಾರಿಶ್ ಬಾನ್ ಜನಾ' ಮ್ಯೂಸಿಕ್ ವಿಡಿಯೋದಲ್ಲಿ ಶಹೀರ್ ಶೇಖ್ ಜೊತೆ ಕಾಣಿಸಿಕೊಂಡಿದ್ದರು

ಹಿನಾ ಇತ್ತೀಚೆಗೆ 'ಬಾರಿಶ್ ಬಾನ್ ಜನಾ' ಮ್ಯೂಸಿಕ್ ವಿಡಿಯೋದಲ್ಲಿ ಶಹೀರ್ ಶೇಖ್ ಜೊತೆ ಕಾಣಿಸಿಕೊಂಡಿದ್ದರು.

ಅವರು 'ದಿ ಕಂಟ್ರಿ ಆಫ್ ಬ್ಲೈಂಡ್' ಎಂಬ ಹೆಸರಿನ ಅಂತಾರಾಷ್ಟ್ರೀಯ ಚಿತ್ರದಲ್ಲಿ ನಟಿಸಲಿದ್ದಾರೆ.ಟೆಲಿ ಫ್ಯಾಶನ್ ಐಕಾನ್ 'ದಿ ಕಂಟ್ರಿ ಆಫ್ ಬ್ಲೈಂಡ್' ನಲ್ಲಿ ಗೋಶಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.  

ಹಿನಾ 2019 ರಲ್ಲಿ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಪಾದಾರ್ಪಣೆ ಮಾಡಿದರು, ಅಲ್ಲಿ ಅವರ ಚೊಚ್ಚಲ ಚಲನಚಿತ್ರ 'ಲೈನ್ಸ್' ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತು.

ಹೀನಾ ಖಾನ್ ಈ ವರ್ಷ ವಿಕ್ರಮ್ ಭಟ್ ಅವರ 'ಹ್ಯಾಕ್ಡ್' ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು,ರೋಹನ್ ಶಾ, ಮೋಹಿತ್ ಮಲ್ಹೋತ್ರಾ ಮತ್ತು ಸಿದ್ ಮಕ್ಕರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಅಮರ್ ಪಿ ಠಕ್ಕರ್ ಮತ್ತು ಕೃಷ್ಣ ಭಟ್ ನಿರ್ಮಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link