ತನಗಿಂತ 11 ವರ್ಷ ಚಿಕ್ಕ ನಟನ ಜೊತೆ ಎರಡನೇ ಮದುವೆಯಾದ ನಟಿ ಜಯಮಾಲಾ.!?
)
ನಟಿ ಜಯಮಾಲಾ ‘ಭೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿನ ಸಣ್ಣ ಪಾತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದರ್ಪಣೆ ಮಾಡಿದರು.
)
ತಮ್ಮ ನಟನೆ ಮತ್ತು ಸೌಂದರ್ಯದಿಂದ ಜನರ ಮನಗೆದ್ದ ನಟಿ ಜಯಮಾಲಾ 80-90 ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾದರು.
)
1985ರಲ್ಲಿ ನಟ ಟೈಗರ್ ಪ್ರಭಾಕರ್ ಅವರನ್ನು ನಟಿ ಜಯಮಾಲಾ ಮದುವೆಯಾದರು. 1988 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.
ಆ ಬಳಿಕ 1990 ರಲ್ಲಿ ತಮಗಿಂತ 11 ವರ್ಷ ಚಿಕ್ಕವರಾದ ಎಚ್.ಎಮ್ ರಾಮಚಂದ್ರ ಜೊತೆ ಎರಡನೇ ಮದುವೆಯಾದರು ಎಂಬ ವದಂತಿ ಹರಡಿತು. ಎಚ್.ಎಮ್ ರಾಮಚಂದ್ರ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಖಾತಿ ಪಡೆದ ಜಯಮಾಲಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಚಿವೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.