PHOTOS: ಸೀಮಂತದ ಸಂಭ್ರಮದಲ್ಲಿ ನಟಿ ಕಾವ್ಯ ಗೌಡ

Mon, 15 Jan 2024-8:17 pm,

ನಟಿ ಕಾವ್ಯಾ ಗೌಡ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

(Photo credit - Deepak Vijay photography)

ಮದುವೆಯಾಗಿ 2 ವರ್ಷದ ಬಳಿಕ  ಕಾವ್ಯಾ ಗೌಡ ಅಮ್ಮನಾಗುತ್ತಿದ್ದಾರೆ. 

(Photo credit - Deepak Vijay photography)

ಕಿರುತೆರೆಯ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಕಾವ್ಯಾ ಗೌಡ ಸೀಮಂತದ ಫೋಟೋಗಳು ವೈರಲ್‌ ಆಗಿವೆ. 

(Photo credit - Deepak Vijay photography)

ಅದ್ದೂರಿಯಾಗಿ ನಡೆದ ಕಾವ್ಯಗೌಡ ಸೀಮಂತದಲ್ಲಿ ಸಿನಿಮಾ ಕಲಾವಿದರು ಭಾಗಿಯಾಗಿದ್ದರು. 

(Photo credit - Deepak Vijay photography)

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆದ ನಟಿ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ನಡೆಯಿತು. 

(Photo credit - Deepak Vijay photography)

ಗಾಂಧಾರಿ, ರಾಧಾ ರಮಣ ಧಾರಾವಾಹಿಯ ಮೂಲಕ ನಟಿ ಕಾವ್ಯಾ ಗೌಡ ಖ್ಯಾತಿ ಪಡೆದರು.

(Photo credit - Deepak Vijay photography)

ರಾಧಾ ರಮಣ ಸೀರಿಯಲ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

(Photo credit - Deepak Vijay photography)

2018ರಲ್ಲಿ ನವನೀತ್ ನಿರ್ದೇಶಿಸಿದ ಬಕಾಸುರ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

(Photo credit - Deepak Vijay photography)

ZEENEWS TRENDING STORIES

By continuing to use the site, you agree to the use of cookies. You can find out more by Tapping this link