Kriti Sanon photos : ಕೃತಿ ಯಾರು ಕೆತ್ತಿದರು ನಿನ್ನ ಸೊಗಸಾದ ಆಕೃತಿ..!
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಕೃತಿ ಸನನ್ ಇದೀಗ ತಪ್ಪ ಪ್ಯಾನ್ಸ್‌ಗೆ ಹಾಟ್ ಟ್ರೀಟ್ ನೀಡಿದ್ದಾರೆ.
ಸೋಫಾದಲ್ಲಿ ಕುಳಿತು ಸಖತ್ ಫೋಟೋ ಶೂಟ್ ಮಾಡಿಸಿರುವ ಸುಂದರಿ ತಮ್ಮ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸನನ್ ಫೋಟೋಗೆ ಹುಡುಗರು ಫಿದಾ ಆಗಿದ್ದಾರೆ.
ಸದ್ಯ ಕೃತಿ ಪ್ರಭಾಸ್ ಜೊತೆ ಆದಿಪುರುಷ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೈಗರ್ ಶ್ರಾಫ್ ʼಹೀರೋಪಂತಿʼ ಚಿತ್ರದ ಮೂಲಕ ಹಿಂದಿ ಸಿನಿರಂಗಕ್ಕೆ ಕೃತಿ ಪಾದಾರ್ಪಣೆ ಮಾಡಿದರು.
ಸಿನಿಮಾ ಹಿಟ್ ಆದ ನಂತರ ಬಾಲಿವುಡ್‌ನಲ್ಲಿ ಬಿಗ್ ಆಫರ್‌ಗಳು ಬಂದವು. ಹೀರೋಪಂತಿ, ಲೂಕಾ ಚುಪ್ಪಿ ಮತ್ತು ಹೌಸ್ ಫುಲ್ 4 ಚಿತ್ರಗಳು ಹಿಟ್ ನೀಡಿದರು.
ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಕೃತಿ ಸನನ್ ತೆಲುಗು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ.
ಕೃತಿ ಸನನ್ 27 ಜುಲೈ 1990 ರಂದು ನವದೆಹಲಿಯಲ್ಲಿ ಜನಿಸಿದರು. ಕೃತಿ ತನ್ನ ಎಲ್ಲಾ ಶಿಕ್ಷಣವನ್ನು ದೆಹಲಿಯಲ್ಲಿ ಮುಗಿಸಿದರು.