ತನಗಿಂತ 33 ವರ್ಷ ಹಿರಿಯ ನಟನ ಜೊತೆ ರೋಮ್ಯಾನ್ಸ್ ಮಾಡಲಿರುವ ಈ ಮಾದಕ ಬೆಡಗಿ! ಅವಕಾಶಕ್ಕಾಗಿ ಈ ಅವಾಂತರವೇ?
)
ಮಲಯಾಳಂನ ಮೋಹಕ ನಟಿ, ಮಾದಕ ನಟಿ ಮಾಳವಿಕಾ ಮೋಹನನ್ ಇಂಥ ದುರವಸ್ಥೆಗೆ ದೂಡಿರುವ ನತದೃಷ್ಟ ನಟಿ.
)
ಮಾಳವಿಕಾ ನೋಟಕ್ಕೆ, ಮೈಮಾಟಕ್ಕೆ ಫಿದಾ ಆಗದವರಿಲ್ಲ. ಸುರಸುಂದರಿ ಮಾಳವಿಕಾ ಮೈಚಳಿ ಬಿಟ್ಟು ನಟಿಸುವುದಕ್ಕೂ ಸೈ! ಆದರೂ ಅವಕಾಶಗಳಿಲ್ಲ.
)
ಇತ್ತೀಚೆಗಷ್ಟೇ ಮಾಳವಿಕಾ ಮೋಹನನ್ ಅಭಿನಯದ ತಂಗಲಾನ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಮಾಳವಿಕಾ ನಟನೆ ಮೈ ಜುಮ್ಮೆನಿಸುವಂತಿತ್ತು.
ಅವಕಾಶಕ್ಕಾಗಿ ಕಾದು ಕಾದು ಸುಸ್ತಾದ ಮಾಳವಿಕಾ ಈಗ ತನಗಿಂತ 33 ವರ್ಷ ಹಿರಿಯ ನಟನ ಜೊತೆ ರೋಮ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ.
ಹಿರಿಯ ನಟ ಮೋಹನ್ ಲಾಲ್ ಅವರಿಗೆ ಮಾಳವಿಕಾ ನಾಯಕಿಯಾಗಿದ್ದು ಇವರಿಬ್ಬರ ನಡುವೆ ಬರೋಬ್ಬರಿ 33 ವರ್ಷದ ಅಂತರವಿದೆ.
ಮೋಹನ್ ಲಾಲ್ ಅವರ ಹೃದಯಾಪೂರ್ವಂ ಸಿನಿಮಾಕ್ಕೆ ಮಾಳವಿಕಾ ನಾಯಕಿಯಾಗಿದ್ದಾರೆ. ಇದರಲ್ಲಿ ಅವರು ಮೋಹನ್ ಲಾಲ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.