41 ವರ್ಷ ವಯಸ್ಸು, ಆದ್ರೆ 21ರ ಲುಕ್..! ʼಮೊನಾಲಿಸಾʼ ನೀನು ಬ್ರಹ್ಮನ ಮಾಸ್ಟರ್ ಪೀಸಾ..
![](https://kannada.cdn.zeenews.com/kannada/sites/default/files/2024/11/13/465959-actress-monalisa1.jpg?im=FitAndFill=(500,286))
ಭೋಜ್‌ಪುರಿ ನಟಿ ಮೊನಾಲಿಸಾ ಅವರ ಇತ್ತೀಚಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ.
![](https://kannada.cdn.zeenews.com/kannada/sites/default/files/2024/11/13/465960-actress-monalisa2.jpg?im=FitAndFill=(500,286))
ಮೊನಾಲಿಸಾ ಜಾಕ್‌ಪಾಟ್ ಮತ್ತು ಎನ್‌ಕೌಂಟರ್ ದಯಾನಾಯಕ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು..
![](https://kannada.cdn.zeenews.com/kannada/sites/default/files/2024/11/13/465961-actress-monalisa3.jpg?im=FitAndFill=(500,286))
ಮೋನಾಲಿಸಾ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದು, ಯಾವಾಗಲೂ ಹೊಸ ಹೊಸ ಫೋಟೋಸ್ ಅಪ್‌ಲೋಡ್ ಮಾಡುತ್ತಿರುತ್ತಾರೆ..
41 ವರ್ಷ ವಯಸ್ಸಾದರೂ ನಟಿಯ ಅಂದ ಕೊಂಚವೂ ತಗ್ಗಿಲ್ಲ.. ಇಂದಿಗೂ 21ರ ವಯಸ್ಸಿನ ಯುವತಿಯಂತೆ ಕಾಣಿಸುತ್ತಾರೆ..
ಇನ್ಸ್ಟಾಗ್ರಾಮ್ನಲ್ಲಿ ಮೊನಾಲಿಸಾ ಅಭಿಮಾನಿಗಳು ಅವರ ಹೊಸ ಪೋಸ್ಟ್ ಅಪ್‌ಡೇಟ್‌ಗಾಗಿ ಕಾಯುತ್ತಿರುತ್ತಾರೆ..
ಮೊನಾಲಿಸಾಗೆ ಅಪಾರ ಅಭಿಮಾನಿ ಬಳಗವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿತ್ತಲೇ ಇದೆ..
ಸೋಷಿಯಲ್ ಮೀಡಿಯಾದಲ್ಲಿ ಮೋನಾಲಿಸಾ ಆವರಿಸಿಕೊಂಡಿದ್ದು, ಆಗಾಗ ಫೊಟೋಸ್ ಮೂಲಕ ಟ್ರೇಂಡ್ ಕ್ರಿಯೇಟ್ ಮಾಡುತ್ತಾರೆ..
ಸಧ್ಯ ನಟಿ ಹಂಚಿಕೊಂಡಿರುವ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ..
ನಟಿ ಮೊನಾಲಿಸಾ ಫೊಟೋಸ್‌ಗೆ.. ಕ್ಯೂಟ್.. ಹಾಟ್.. ಸೇರಿದಂತೆ ಪೈರ್ ಇಮೋಜಿ ಮೂಲಕ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ..