ನೇಹಾ ಮಲಿಕ್‌ ಅಂದ ನೋಡಿ `ದೂಪ್ ಮೇ ನಾ ಚಲ್` ಎಂದ ಪಡ್ಡೆ ಹೈಕ್ಳು

Tue, 18 Oct 2022-8:56 pm,

ಇನ್ನು ನೇಹಾ ಮಲಿಕ್ ಲೇಟೆಸ್ಟ್‌ ಹಾಟ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಸಮುದ್ರ ತೀರದಲ್ಲಿ ಬಿಕಿನಿ ತೊಟ್ಟು ಸುಂದರಿಯರ ಸೌಂದರ್ಯ ಪಡ್ಡೆ ಹುಡುಗರ ಕಣ್ಣಿಗೆ ಹಬ್ಬವಾಗಿದೆ. ಹಾಟ್ ಬ್ಯೂಟಿ ಅವತಾರ ನೋಡಿದ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಸದ್ಯ ನೇಹಾ ಮಲಿಕ್ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲದಿದ್ದರೂ, ನಟಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಹೊಂದಿದ್ದಾರೆ. ನೇಹಾ ಅವರ ಪ್ರತಿ ಪೋಸ್ಟ್‌ಗೆ ಲಕ್ಷಗಟ್ಟಲೆ ಲೈಕ್ಸ್ ಮತ್ತು ಕಾಮೆಂಟ್‌ಗಳು ಬರುತ್ತವೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನೇಹಾ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದರಲ್ಲಿ ಅವರು, ಕೆಂಪು ಬಣ್ಣದ ಬಿಕಿನಿಯನ್ನು ಧರಿಸಿ ಮಾದಕ ನೋಟದಲ್ಲಿ ಕ್ಯಾಮೆರಾಗೆ ಫೋಸ್‌ ಕೊಟ್ಟಿದ್ದಾರೆ.

'ದೂಪ್ ಮೇ ನಾ ಚಲ್' ಹಾಡು ನೇಹಾ ಮಲಿಕ್ ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್. ‘ಭನ್ವಾರಿ ಕಾ ಜಲ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಾಲಿವುಡ್‌ನಲ್ಲಿ ಅವರು ಜಿಂದರಿ, ಸಿಕಂದರ್ 2, ಹೀರ್ ಮತ್ತು ಹೀರೋ, ಯಾರ್ ಬೆಲ್ಲಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ನೇಹಾ ಮಲಿಕ್ 2012 ರಲ್ಲಿ ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆರಿಸಿಕೊಂಡರು. ದೆಹಲಿಯಲ್ಲಿ ಪದವಿ ಮುಗಿಸಿದ ನೇಹಾ ಮಾಡೆಲಿಂಗ್‌ನಲ್ಲಿ ಬ್ಯುಸಿಯಾದರು. ಹಲವು ಫ್ಯಾಷನ್ ವೀಕ್ ಶೋಗಳಲ್ಲಿ ಟಾಪ್ 3ರಲ್ಲಿ ನಿಲ್ಲುವ ಮೂಲಕ ತನ್ನ ಸೌಂದರ್ಯವನ್ನು ಸಾಬೀತುಪಡಿಸಿದ್ದಾಳೆ.

ನೇಹಾ ಮಲಿಕ್ ಅವರು 31 ಅಕ್ಟೋಬರ್ 1985 ರಂದು ಮಧ್ಯಪ್ರದೇಶದ ಹರ್ದಾದಲ್ಲಿ ಜನಿಸಿದರು. ನೇಹಾ ಮ್ಯೂಸಿಕ್ ವಿಡಿಯೋ ಹಾಡುಗಳು ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link