50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಪಂಡರಿಬಾಯಿ ಪತಿ ಯಾರು ಗೊತ್ತೇ? ಇವರು ತುಂಬಾನೇ ಫೇಮಸ್!!
ನಟಿ ಪಡರಿಬಾಯಿ 60 ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿ 500ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ಒದಗಿಸಿದ್ದಾರೆ.. ಎಲ್ಲ ಭಾಷೆಗಳ ಜ್ಞಾನ ಹೊಂದಿದ್ದ ಇವರು ನಟನೆಯೊಂದಿಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಆದರೆ ನಟಿ ಪಂಡರಿಬಾಯಿ ವೃತ್ತಿ ಜೀವನ ಯಶಸ್ಸು ಕಂಡಂತೆ ವೈಯಕ್ತಿಕ ಜೀವನ ಕಾಣಲಿಲ್ಲ.. ಹೌದು ಇವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನು ಎದುರಿಸಿದರು.. ಚಿತ್ರರಂಗದಲ್ಲಿ ದೊಡ್ಡ ಕಲಾವಿದೆಯಾಗಿದ್ದರೂ ಕೊನೆಗಾಲದಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಸಭವಿಸಿದಂತಹ ನಟಿ..
ಹೀಗೆ ಸಿನಿರಂಗದಲ್ಲಿ ಉತ್ತುಂಗದಲ್ಲಿರುವಾಗ ತಮ್ಮ 50ನೇ ವಯಸ್ಸಿನಲ್ಲಿ ನಟಿ ಹೋಟಲ್ ಮ್ಯಾನೇಜರ್ ರಾಮರಾವ್ ಜೊತೆ ಪ್ರೀತಿಯಲ್ಲಿಬಿದ್ದರು. ಆದರೆ ಅವರಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು.. ಹೀಗೆ ಅವರಿಗೆ ನಟಿ ಮನಸೋತಿದ್ದರಿಂದ ರಾಮ್ ಅವರು ತಮ್ಮ ಕುಟುಂಬವನ್ನೇ ಪಡರಿಬಾಯಿಯವರ ಮನೆಗೆ ಶಿಫ್ಟ್ ಮಾಡುತ್ತಾರೆ..

ಈ ನಿರ್ಧಾರವೇ ನಟಿ ಪಂಡರಿಬಾಯಿ ಕೊನೆಗಾಲದಲ್ಲಿ ಅವರಿಗೆ ಮುಳುವಾಗಿಗಿದ್ದು ಎಂದರೇ ತಪ್ಪಾಗುವುದಿಲ್ಲ.. ಅವರ ಸಂಪೂರ್ಣ ಕುಟುಂಬದ ಜವಾಬ್ದಾರಿ ಹೊತ್ತ ಪಂಡರಿಬಾಯಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ.. ಹೀಗಾಗಿ ನಟಿ 60ನೇ ವಯಸ್ಸಿನ ಬಳಿಕ ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡರು..