ಪೂಜಾ ಗಾಂಧಿ ತಂಗಿ ಯಾರು ಗೊತ್ತೇ, ಇವರು ಕೂಡ ಕನ್ನಡದ ಟಾಪ್‌ ನಟಿ!

Wed, 13 Dec 2023-3:58 pm,

ರಾಧಿಕಾ ಗಾಂಧಿ.. ಈ ಹೆಸರನ್ನು ಬಹುತೇಕರು ಕೇಳಿರಬಹುದು. ಮಳೆ ಹುಡುಗಿ ಪೂಜಾ ಗಾಂಧಿ ಅವರ ತಂಗಿ ಇವರೇ. 

ರಾಧಿಕಾ ಗಾಂಧಿ ಸಹ ಅಕ್ಕನಂತೆ ಸಿನಿಮಾದಲ್ಲಿ ನಟಿಸಿದ್ದಾರೆ. ವೀರ, ಕಲಾಕಾರ್ ಸಿನಿಮಾಗಳಲ್ಲಿ ನಟಿಸಿದ್ದರು. 

ಆದರೆ ಪೂಜಾ ಗಾಂಧಿ ಅವರಿಗೆ ಸಿಕ್ಕ ಯಶಸ್ಸು ಅವರ ತಂಗಿ ರಾಧಿಕಾ ಗಾಂಧಿ ಅವರಿಗೆ ಸಿಗಲಿಲ್ಲ. 

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಕ್ರಮೇಣ ಸಿನಿರಂಗದಿಂದ ದೂರವಾಗಿದ್ದಾರೆ.

ಯಾವುದೇ ಸಿನಿರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲೂ ರಾಧಿಕಾ ಗಾಂಧಿ ಕಾಣಿಸುವುದಿಲ್ಲ. 

ಪೂಜಾ ಗಾಂಧಿ ಅವರ ಮದುವೆಯಲ್ಲಿ ಕ್ಯಾಮರಾ ಕಣ್ಣಿಗೆ ರಾಧಿಕಾ ಗಾಂಧಿ ಕಾಣಿಸಿದ್ದರು.   

ರಾಧಿಕಾ ಗಾಂಧಿ ಸಹ ತಮ್ಮ ಸಹೋದರಿ ಪೂಜಾ ಗಾಂಧಿ ಹಾಗೆಯೇ ನೋಡಲು ಸುಂದರವಾಗಿದ್ದಾರೆ. 

ರಾಧಿಕಾ ಗಾಂಧಿ ಸಿನಿರಂಗದಿಂದ ದೂರವಾದ ಬಳಿಕ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರಂತೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link