Pooja Hegde: ಸೀರೆಯಲ್ಲಿ ಅಪ್ಸರೆಯನ್ನೂ ಮೀರಿಸುತ್ತಾರೆ ಈ ನಟಿ!
ಕಪ್ಪು ಸೀರೆಯಲ್ಲಿ ಮಿಂಚಿದ ಪೂಜಾ ಹೆಗ್ಡೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
2012 ರಲ್ಲಿ ತಮಿಳಿನ 'ಮುಗಮುಡಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.
2014 ರಲ್ಲಿ ವರುಣ್ ತೇಜ್ ನಟನೆಯ 'ಮುಕುಂದ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಪೂಜಾ ಹೆಗ್ಡೆ ಕೆಲವೇ ಚಿತ್ರಗಳಿಂದಲೇ ಸ್ಟಾರ್ ಹೀರೋಯಿನ್ ಆದರು.
ಇದೀಗ ಅವರ ಸೀರೆ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ.