Rambha: ನಟಿ ರಂಭಾ ಪತಿ ಯಾರು ಗೊತ್ತಾ, ಇವರ ಮಗಳಂತೂ ಚೆಂದುಳ್ಳಿ ಚೆಲುವೆ.!

Sun, 17 Mar 2024-12:50 pm,

ವಿಜಯವಾಡದಲ್ಲಿ ಜನಿಸಿದ ರಂಭಾ ಅವರ ಹೆಸರು ವಿಜಯಲಕ್ಷ್ಮಿ. 2010ರಲ್ಲಿ ಕೈಗಾರಿಕೋದ್ಯಮಿ ಇಂದ್ರಕುಮಾರ್ ಅವರನ್ನು ರಂಭಾ ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. 

90ರ ದಶಕದಲ್ಲಿ ರಂಭಾ ಸ್ಟಾರ್ ಹೀರೋಯಿನ್ ಆಗಿದ್ದರು. ಎಂಟು ಭಾಷೆಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ರಂಭಾ ನಟಿಸಿದ್ದಾರೆ. ರಂಭಾ ಮುಖ್ಯವಾಗಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಕೆಲವು ಬೆಂಗಾಲಿ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಸರ್ವರ್ ಸೋಮಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ರಂಭಾ, ನಂತರ ಓ ಪ್ರೇಮವೇ, ಭಾವ ಭಾಮೈದ, ಸಾಹುಕಾರ, ಪಾಂಡುರಂಗ ವಿಠ್ಠಲ, ಗಂಡಾಗಲಿ ಕುಮಾರರಾಮ ಚಿತ್ರಗಳಲ್ಲಿ ಅವಕಾಶ ಪಡೆದರು. 

2010ರಲ್ಲಿ ಕೆನಡಾದ ಉದ್ಯಮಿ ಇಂದ್ರಕುಮಾರ್ ಅವರನ್ನು ರಂಭಾ ಮದುವೆಯಾದರು. ಅಂದಿನಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.

ರಂಭಾ ಇತ್ತೀಚೆಗೆ ತಮ್ಮ ಹಿರಿಯ ಮಗಳ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, ಜನರು ಅವರ ಅಂದಕ್ಕೆ ಮರುಳಾಗಿದ್ದಾರೆ. ರಂಭಾ ಅವರ ಮಗಳ ಹೆಸರು ಲಾವಣ್ಯ ಇಂದ್ರಕುಮಾರ್. ನೋಡಲು ರಂಭಾ ಅವರಂತೆಯೇ ಇದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link