ದಂತದ ಬೊಂಬೆಯಂತಿರುವ ರಮ್ಯ ಕೃಷ್ಣನ್ ಗೆ ಎಷ್ಟು ವಯಸ್ಸಾಗಿದೆ ಗೊತ್ತೇ !

Sun, 15 Sep 2024-2:23 pm,

ರಮ್ಯಾ ಕೃಷ್ಣನ್‌ ಬಹುತೇಕ ಸ್ಟಾರ್‌ ನಟರ ಜೊತೆ ಕೆಲಸ ಮಾಡಿದ್ದಾರೆ. 

ರಮ್ಯಾ ಕೃಷ್ಣನ್ ಬಾಲಿವುಡ್, ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು  ಮಾಡಿದ್ದಾರೆ. 

ಕೋಟಿ ಕೋಟಿ ಅಭಿಮಾನಿಗಳನ್ನು ರಮ್ಯಾ ಕಷ್ಣನ್‌ ಹೊಂದಿದ್ದಾರೆ. ಬಹುಭಾಷಾ ನಟಿ ರಮ್ಯಾ ಕೃಷ್ಣನ್‌ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. 

ನಟಿ ರಮ್ಯಾ ಕೃಷ್ಣನ್‌ ಕೇವಲ ನಾಯಕ ನಟಿಯಾಗಿ ಮಾತ್ರವಲ್ಲ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ. 

ರಮ್ಯಾ ಕೃಷ್ಣನ್‌ 33 ನೇ ವರ್ಷಕ್ಕೆ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೃಷ್ಣ ವಂಶಿ ಅವರ ಜೊತೆ ಮದುವೆಯಾದರು.  

ರಮ್ಯಾ ಕೃಷ್ಣನ್ ಅಂದದ ಬೊಂಬೆಯಂತಿದ್ದಾರೆ. ಇವರ ಸೌಂದರ್ಯಕ್ಕೆ ಈಗಲೂ ಮನಸೋಲುವ ಹುಡುಗರಿದ್ದಾರೆ.  

ಈ ಸೌಂದರ್ಯದ ಗಣಿ ರಮ್ಯಾ ಕೃಷ್ಣನ್‌ ಹುಟ್ಟಿದ್ದು 15 ಸೆಪ್ಟೆಂಬರ್‌ 1970 ರಲ್ಲಿ. ಅವರಿಗೆ  ಸದ್ಯ 54 ವರ್ಷ ವಯಸ್ಸಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link