actress Sadha : ಸಮ್ಮೋಹನಗೊಳಿಸುತ್ತಿದೆ ಸದಾ ಸೌಂದರ್ಯ ರಾಶಿ..! ಫೋಟೋಸ್ ನೋಡಿ
ಸದಾ ಹುಡುಗರ ಮನಸಿಗೆ ಮುದ ನೀಡುವ ಸುಂದರ ನಟಿ ಸದಾ.
ಕೆಲ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಹುರಿದುಂಬಿಸುತ್ತಿದ್ದಾರೆ.
ಇತ್ತೀಚೆಗೆ ಸದಾ ಫೋಟೋಗ್ರಫಿಯ ಮಾಡಿಸಿದ್ದು, ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.
2002ರಲ್ಲಿ ತೆಲುಗು ಸಿನಿಮಾ ಜಯಂ ಮೂಲಕ ಸದಾ ಸಿನಿರಂಗಕ್ಕೆ ಪ್ರವೇಶ ಮಾಡಿದರು.
ಜಯಂ ಸಿನಿಮಾ ಭಾರತೀಯ ಹಿಟ್ ಸಿನಿಮಾಗಳಲ್ಲಿ ಒಂದಾಗಿ ಇಂದಿಗೂ ಸಹ ಪ್ರೇಕ್ಷಕರು ಇಷ್ಟ ಪಡುವ ಸಿನಿಮಾ ಸಾಲಿನಲ್ಲಿ ನಿಂತಿದೆ.
2004ರಲ್ಲಿ ಮೋನಾಲಿಸ ಸಿನಿಮಾದ ಮೂಲಕ ಸದಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.