Samyuktha Hegde: ಬಿಕಿನಿ ತೊಟ್ಟ ಕನ್ನಡದ ಈ ನಟಿಯ ನೋಡಿದ್ರೆ.. ಜೀವ ಝಲ್‌ ಅಂತದೆ, ಬಾಡಿ ಝುಮ್‌ ಅಂತದೆ!!

Tue, 25 Apr 2023-1:47 pm,

ಸಂಯುಕ್ತಾ ಹೆಗ್ಡೆ ತಮ್ಮ ಹಾಟ್ ಫೋಟೋಗಳು ವೈರಲ್‌ ಆಗುತ್ತಿವೆ. 

ನಟಿ ರಕ್ಷಿತ್ ಶೆಟ್ಟಿ ಜೊತೆ ಸೂಪರ್ ಹಿಟ್‌ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.  

ಸಂಯುಕ್ತಾ ಹೆಗ್ಡೆ ಎಂಟಿವಿ ರೋಡೀಸ್, ಎಂಟಿವಿ ಸ್ಪ್ಲಿಟ್ಸ್ವಿಲ್ಲಾ ಮತ್ತು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 

'MTV ಸ್ಪ್ಲಿಟ್ಸ್ವಿಲ್ಲಾ' ಸಂಯುಕ್ತಾ ಹೆಗ್ಡೆ ರನ್ನರ್ ಅಪ್ ಆಗಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link