ಚಂದ್ರನಿಗೂ ಬಿಸಿ ಏರಿಸುವಂತಿದೆ ಶ್ರದ್ಧಾ ಸೌಂದರ್ಯ..! ಫೋಟೋಸ್ ಇಲ್ಲಿವೆ
ಶ್ರದ್ಧಾ ದಾಸ್ ಗ್ಲಾಮರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾದ ಶ್ರದ್ಧಾ ಕನ್ನಡಕ್ಕೆ ಕಾಲಿಟ್ಟರು.
ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ‘ಆರ್ಯ 2’ ಮೂಲಕ ಸೌಥ್ ಸಿನಿರಂಗಕ್ಕೆ ಪರಿಚಯವಾದರು.
ಶ್ರದ್ಧಾ ‘ಗುಂಟೂರು ಟಾಕೀಸ್’ ಚಿತ್ರದಲ್ಲಿ ತಮ್ಮ ಹಾಟ್ ಅಂಡ್ ಬೋಲ್ಡ್ ಪಾತ್ರದ ಮೂಲಕ ಕ್ರೆಜ್ ಗಿಟ್ಟಿಸಿಕೊಂಡರು.
ಸಧ್ಯ ತೆಲುಗು ಡ್ಯಾನ್ಸ್ ರಿಯಾಲಿಟಿ ಶೋ 'ಧಿ'ಯಲ್ಲಿ ಶ್ರದ್ಧಾ ದಾಸ್ ತೀರ್ಪುಗಾರರಾಗಿದ್ದಾರೆ.
ಅಲ್ಲದೆ, ಶ್ರದ್ಧಾ ದಾಸ್ ಕೆಲವು ಒಟಿಟಿ ಸಿನಿಮಾ ಮತ್ತು ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.
ಸದಾ ಶ್ರದ್ಧಾ ಗ್ಲಾಮರ್ ಫೋಟೋ ಶೂಟ್ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.
ಸಧ್ಯ ಕೇಸರಿ ಡ್ರೇಸ್‌ನ ಬಟ್ಟೆ ತೊಟ್ಟು ಹಾಟ್‌ನೆಸ್ ಮೂಲಕ ತಮ್ಮ ಅಭಿಮಾನಿಗಳ ನಿದ್ದೆಕದ್ದಿದ್ದಾರೆ ಶ್ರದ್ಧಾ.
ಶ್ರದ್ಧಾ ದಾಸ್ ಗ್ಲಾಮರ್ ಫೋಟೋಗಳು