Sreeleela: ಮದುವೆಯಾಗದೇ ಇಬ್ಬರು ಮಕ್ಕಳ ತಾಯಿಯಾದ ನಟಿ ಶ್ರೀಲೀಲಾ.!
ನಟಿ ಶ್ರೀಲೀಲಾ ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಟಾಪ್ ನಟಿಯಾಗಿದ್ದಾರೆ.
ಶ್ರೀಲೀಲಾಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಶ್ರೀಲೀಲಾ ದೊಡ್ಡ ದೊಡ್ಡ ಹೀರೋಗಳ ತೆರೆ ಹಂಚಿಕೊಂಡಿದ್ದಾರೆ.
ಶ್ರೀಲೀಲಾ ಸಿನಿಮಾಗಳಿಗೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ.
ಶ್ರೀಲೀಲಾ ಮದುವೆಯಾಗದೇ ತಾಯಿಯಾಗಿದ್ದಾರೆ. ಹೌದು, ಗುರು ಮತ್ತು ಶೋಭಿತಾ ಎಂಬ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದಿದ್ದಾರೆ.
ನಟಿ ಶ್ರೀಲೀಲಾ ಮನಸ್ಸಿನ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.