ಡಾರ್ಲಿಂಗ್‌ ಪ್ರಭಾಸ್‌ ಸಿನಿಮಾಗೆ ಕಾಲಿಟ್ಟಾಯ್ತು ನಟಿ ಶ್ರೀದೇವಿ ಮೂರನೆ ಪುತ್ರಿ! ಅಷ್ಟಕ್ಕೂ ಈಕೆ ಭಾರತದವರಲ್ಲ..ಪಾಕಿಸ್ತಾನದವರು!!ಯಾರು ಗೊತ್ತಾ?

Mon, 14 Oct 2024-12:38 pm,

sajal ali: ತಮ್ಮ ಸೌಂದರ್ಯ ಅಷೆ ಅಲ್ಲ ತಮ್‌ ನಟನೆಯಿಂದಲೂ ಸೌತ್‌ ಫಿಲಿಂ ಇಂಡಸ್ಟ್ರಿಯಲ್ಲಿ ಸೈ ಎನಿಸಿಕೊಂಡ ನಟಿಯರಲ್ಲಿ ಶ್ರೀದೇವಿ ಅರಿಗೆ ಅಗ್ರಸ್ಥಾನ. ಈ ನಟಿಯ ಹೆಸರು ಕೇಳದವರೇ ಇಲ್ಲ, ದುರದೃಷ್ಟವಶಾತ್‌ ನಟಿ ನಮ್ಮೊಂದಿಗೆ ಇಂದು ಇಲ್ಲವಾದರೂ, ಈಕೆ ಬಿಟ್ಟು ಹೋದ ನೆನಪು ಎಂಬ ಸಂಪತ್ತು ಅಪಾರ.   

ಶ್ರೀದೇವಿ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ ಎಂಬುದು ಎಲ್ಲಾರಿಗೂ ಗೊತ್ತಿದೆ, ಅದರಲ್ಲೂ ನಟಿಯ ಹಿರಿಯ ಪುತ್ರಿ ಜಾನ್ಹವಿ ಕಪೂರ್‌ ಸಿನಿಮಾಗಳಲ್ಲಿ ನಟಿಸುತ್ತಾ ಅಗಾಧವಾಗದ ಹೆಸರು ಮಾಡಿದ್ದಾರೆ. ಆದರೆ ಇದೀಗ ಶ್ರೀದೇವಿ ಅವರ ಮೂರನೇ ಪುತ್ರಿ ಡಾರ್ಲಿಂಗ್‌ ಪ್ರಭಾಸ್‌ ಸಿನಿಮಾಗೆ ಎಂಟಿ ಕೊಟ್ಟಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.   

ಅರ್ರೇ ಇದೇನಪ್ಪಾ ಶ್ರೀದೇವಿ ಅವರಿಗಿರುವುದು ಇಬ್ಬರು ಪುತ್ರಿಯರಲ್ವಾ ಇದ್ಯಾರು ಮೂರನೇ ಪುತ್ರಿ, ಅದೂ ಕೂಡ ಆಕೆ ಪಾಕಿಸ್ತಾನದವರಾ? ಈ ಎಲ್ಲಾ ಪ್ರಶ್ನೆಗಳು ನಿಮ್ಮನ್ನು ಕೂಡ ಕಾಡುತ್ತಿರಬಹುದು, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ...  

ಶ್ರೀದೇವಿ ಅವರಿಗೇ ತಮ್ಮ ಮೂರನೇ ಪುತ್ರಿ ತುಂಬಾ ಸ್ಪೆಷಲ್‌ ಅಂತಲೇ ಹೇಳಬಹುದು. 2017ರಲ್ಲಿ ಪಾಕಿಸ್ತಾನ ಮೂಲದ ಈ ನಟಿ ನಟಿ ಶ್ರೀದೇವಿ ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.   

ʻಮಾಮ್‌ʼ ಎನ್ನುವ ಚಿತ್ರದಲ್ಲಿ ಈ ನಟಿ, ಶ್ರೀದೇವಿ ಅವರಿಗೆ ಮಗಳಾಗಿ ನಟಿಸಿದ್ದರು, ಈ ಸಿನಿಮಾದ ಮೂಲಕ ಇಬ್ಬರ ನಡುವೆ ಅಗಾಧವಾದ ನಂಟು ಉಂಟಗಿತ್ತು, ನಂತ ನಟಿ ಶ್ರೀದವಿ ಹಲವು ಜಾಗಗಳಲ್ಲಿ ಆಕೆಯನ್ನು ತನ್ನ ಸ್ವಂತ ಮಗಳು , ಆಕೆ ನನಗೆ ಮೂರನೇ ಮಗಳಿದ್ದಂತೆ ಎಂದು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.   

ಅಷ್ಟಕ್ಕೂ ಆಕೆಯ ಹೆಸರು ಸಜಲ್‌, ಈಕೆ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಭಾರತದ ಸಿನಿಮಾ ಇಂಸ್ಟ್ರಿಯಿಂದ ದೂರವಾಗಿದ್ದರು, ಇದೀಗ ಇವರು ಮತ್ತೆ ಭಾರತದ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲು ಸಜ್ಜಾಗಿದ್ದಾರೆ. ಪಾಕಿಸ್ತನಿ ಸಿನಿಮಾಗಳಲ್ಲಿ ನಟಿ ಸದ್ಯ ನಟಿಸುತ್ತಿದ್ದು, ಇದೀಗ ಡಾರ್ಲಿಂಗ್‌ ಪ್ರಭಾಸ್‌ ಸಿನಿಮಾದ ಮೂಲಕ ಈ ಸುಂದರಿ ಮತ್ತೊಮ್ಮೆ ಭಾರತದ ಸಿನಿಮಾಗಳಲ್ಲಿ ನಟಿಸಲು ರೀ ಎಂಟ್ರಿ ಕೊಡುತ್ತಿದ್ದಾರೆ ಎಂದು ವರದಿಯಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link