ನಟಿ ಸುಧಾರಾಣಿ ಎರಡನೇ ಗಂಡ ಯಾರು ಗೊತ್ತೇ.!
ನಟಿ ಸುಧಾರಾಣಿ ಸುಮಾರು ಐದು ದಶಕಗಳಿಂದ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸುಧಾರಾಣಿ ಎರಡು ಮದುವೆಯಾಗಿದ್ದಾರೆ.
ಇವರ ಮೊದಲ ಪತಿಯಿಂದ ಸಾಕಷ್ಟು ಹಿಂಸೆ ಅನುಭವಿಸಿದರು ಎನ್ನಲಾಗುತ್ತದೆ.
ಸುಧಾರಾಣಿ ಮೊದಲು ಸಂಜಯ್ ಎಂಬ ವೈದ್ಯರನ್ನು ಮದುವೆಯಾಗಿ ಅಮೆರಿಕದಲ್ಲಿ ಸೆಟಲ್ ಆಗುತ್ತಾರೆ. ಈ ವ್ಯಕ್ತಿ ಪ್ರತಿನಿತ್ಯ ಕುಡಿದು ಸುಧಾರಾಣಿಗೆ ನೋವನ್ನು ನೀಡುತ್ತಿದ್ದರು ಎನ್ನಲಾಗಿದೆ.
ಹಿಂಸೆ ತಾಳಲಾರದೇ ಮೊದಲ ಪತಿಯನ್ನು ಬಿಟ್ಟರು. ಆ ನಂತರ ಸುಧಾರಣಿಯವರ ಕೈ ಹಿಡಿದಿದ್ದು ಗೋವರ್ಧನ್.
ಮೊದಲ ಮದುವೆಯ ವಿಚ್ಛೇದನದ ಹಲವಾರು ವರ್ಷಗಳ ಬಳಿಕ ಗೋವರ್ಧನ್ ಎಂಬುವವರೊಂದಿಗೆ ಸುಧಾರಾಣಿ ಎರಡನೇ ಮದುವೆಯಾದರು.
ಈ ದಂಪತಿಗಳ ನಡುವೆ ಆರು ವರ್ಷ ವಯಸ್ಸಿನ ಅಂತರವಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.