ಖ್ಯಾತ ನಟಿಯ ಪುತ್ರಿ, ಒಂದೂ ಸಿನಿಮಾ ಮಾಡಿಲ್ಲ, ಆದ್ರೆ ಸ್ಟಾರ್ ಹಿರೋಯಿನ್ ಮೀರಿಸುವ ಕ್ರೇಜ್..! ಯಾರು ಈ ಸುಂದರಿ..
ಸುಪ್ರಿತಾ.. ಖ್ಯಾತ ನಟಿ ಸುರೇಖಾವಾಣಿಯ ಮಗಳು. ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೊಂದಿದ್ದಾಳೆ..
ಸಧ್ಯ ಸುಪ್ರಿತಾ ಶಾರ್ಟ್ ಡ್ರೆಸ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
ಸುರೇಖಾವಾಣಿ ಮಗಳ ಸೌಂದರ್ಯ ನೆಟಿಗರನ್ನು ಬಿಡದೇ ಕಾಡುತ್ತಿದೆ.. ಅಲ್ಲದೆ, ಅಪರೂಪದ ಸೌಂದರ್ಯವತಿ.. ಅಮ್ಮನಂತೆ ಮಗಳು ಸುಂದರಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ ಫ್ಯಾನ್ಸ್.
ಪಾರ್ಟಿ, ಪಬ್‌ಗಳಿಗೆ ಹೋಗುವ ಚೆಲುವೆ ಅಭಿಮಾನಿಗಳಿಗಾಗಿ ಫೋಟೋಸ್ ಹಂಚಿಕೊಳ್ಳುತ್ತಿರುತ್ತಾರೆ.. ಸಧ್ಯ ಕೆಂಪು ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಮಿಂಚಿರುವ ಸುಪ್ರಿತಾ ಚಿತ್ರಗಳು ಗಮನ ಸೆಳೆಯುತ್ತಿವೆ..
ಈ ಹಿಂದೆ ಅನೇಕ ಬಾರಿ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರೂ, ಈ ಬಾರಿ ಸುಪ್ರಿತ್ ನೋಟ ಗಮನಸೆಳೆಯುತ್ತಿದೆ.. ಅಲ್ಲದೆ, ಫೋಟೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಳೆ ಸುರಿಯುತ್ತಿದೆ..
ʼಕ್ಲೀನ್ ದೇಸಿ ಲುಕ್ʼ ಅಂತ ಸುಪ್ರಿತಾ ಫೋಟೋಸ್ ನೆಟ್ಟಿಗರು ಕಾಮೆಂಟ್ ಮಾಡಿ ಹೊಗಳುತ್ತಿದ್ದಾರೆ.. ಇನ್ನೂ ಕೆಲವರು ಹಾರ್ಟ್, ಪೈರ್ ಇಮೋಜಿ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ..
ಸುಪ್ರಿತಾ ಇತ್ತೀಚೆಗೆ ವಾಶ್‌ರೂಮ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈಗ ಆ ಫೋಟೋಗಳು ಸಹ ವೈರಲ್ ಆಗುತ್ತಿವೆ..