Tamannaah Bhatia: ರೆಡ್ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ..!
ರೆಡ್ ಸೀರೆಯುಟ್ಟು ಹಾಟ್ನೆಸ್ ಬಿಚ್ಚಿಟ್ಟ ʼಮಿಲ್ಕಿ ಬ್ಯೂಟಿʼ ತಮನ್ನಾ ಭಾಟಿಯಾ
ಜೈಲರ್ ಸಿನಿಮಾದ ʼಕಾವಲʼ ನೃತ್ಯಕ್ಕೆ ಸಖತ್ ಆಗಿ ಮೈ ಬಳುಕಿಸಿದ್ದಾರೆ.
ರೀಲ್ಸ್ ಸಾಂಗ್‌ಗಳಲ್ಲಿ ನಟಿ ನಟನೆಯ ಕಾವಲʼ ಸಾಂಗ್ ಹಾವ ಕ್ರಿಯೇಟ್ ಮಾಡಿದೆ
ಮಿಲ್ಕಿ ಬ್ಯೂಟಿʼ ಹಾಟ್ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ
ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿತ್ತಾರೆ
ತಮನ್ನಾ ಭಾಟಿಯಾ ʼಕಾವಲʼ ಸಾಂಗ್ ರೀಲಿಸ್ ಆದಗಿನಿಂದ ಜೈಲರ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ