ತಂಬೂರಿ ಹಿಡಿದು ಕಣ್ಮನ ಸೆಳೆದ ನಟಿ : ಭಾಗಲಕ್ಷ್ಮೀ ಖ್ಯಾತಿಯ ತನ್ವಿ ರಾವ್

Sun, 11 Feb 2024-10:30 am,

ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದ ತನ್ವಿ ರಾವ್ 

ತಂಬೂರಿ ಹಿಡಿದು ಕಣ್ಮನ ಸೆಳೆದ ಚೆಲುವೆ 

ಸದ್ಯಕ್ಕೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಮೂಲಕ ಚಿರಪರಿಚಿತ 

ಮಲೇಷ್ಯಾ, ಯುಎಸ್, ಸ್ಕಾಟ್ ಲ್ಯಾಂಡ್, ಸಿಂಗಾಫುರ್ ಸೇರಿದಂತೆ 6ಕ್ಕಿಂತ ಹೆಚ್ಚು ಅಂತರಾಷ್ಟೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ತನ್ವಿ 

ಮಾಧುರಿ ದೀಕ್ಷಿತ್ ನಟನೆಯ 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿ ನಟನೆ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link