ಟ್ರೆಡಿಷನಲ್ ಲುಕ್‌ನಲ್ಲಿ ಫ್ಯಾನ್ಸ್‌ಗಳ ಗಮನ ಸಳೆದ ʼದಿ ಕೇರಳಾ ಸ್ಟೋರಿʼ ಬೆಡಗಿ
ಸೌತ್ ನಟಿ ಆದಾ ಶರ್ಮಾ ಟ್ರೆಡಿಷನಲ್ ವೇರ್‌ನಲ್ಲಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈಕೆ ಹಸಿರು ಬಣ್ಣದ ಘಾಗರದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ನಟಿ ಡ್ರೆಸ್‌ಗೆ ತಕ್ಕ ಹಾಗೆ ಒಡವೆಗಳನ್ನು ಹಾಕಿಕೊಂಡಿದ್ದಾರೆ. ಹಾಗು ಅವರ ಘಗರಾ ಮೇಲೆ ಹೂಗಳ ಡಿಸೈನ್ ಇದ್ದು ದೇವತೆಯಂತೆ ಕಾಣುತ್ತಿದ್ದರು.
ಈಕೆ ಫ್ರೀ ಹೇರ್‌ನಲ್ಲಿ, ಸುಂದರವಾದ ಮುಗಳು ನಗೆಯ ಬೀರಿ, ಫೋಟೋಗಳಿಗೆ ವಿಭಿನ್ನ ಫಸ್ ನೀಡಿದ್ದಾರೆ.
ನಟಿ ಆದಾ ಶರ್ಮಾ ಪುನೀತ್ ರಾಜ್‌ಕುಮಾರ್ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ನಾಯಕಿಯಾಗಿ ಬಣ್ನ ಹಚ್ಚಿದ್ದಾರೆ.
ಈ ನಟಿ ಇದೇ ವರ್ಷ ರಿಲೀಸ್ ಆದ ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್ ಎಂಬ ಮುಖ್ಯ ಪಾತ್ರದಲ್ಲಿ ತೆರೆಹಂಚಿಕೊಂಡಿದ್ದರು
ಆದಾ ಶರ್ಮಾ ಸುಮಾರು 15 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಮನೋರಂಜಿಸುತ್ತಾ ಬಂದಿದ್ದಾರೆ.