Adah Sharma : ಹೊಸ ಅವತಾರದಲ್ಲಿ ʼದಿ ಕೇರಳ ಸ್ಟೋರಿʼ ಬೆಡಗಿ..ಪೋಟೋಸ್‌ ನೋಡಿ

Fri, 28 Jul 2023-5:07 pm,

ಆದಾ ಶರ್ಮ ತೆಲುಗು ಚಿತ್ರರಂಗದ ಪ್ರಮುಖ ನಟಿ.   

ದಿ ಕೇರಳ ಸ್ಟೋರಿ ಸಿನಿಮಾದಿಂದ ಚಿರಪರಿಚಿತ ಇವರು  

ಕನ್ನಡದಲ್ಲಿ ಇವರು ಪುನೀತ್‌ ರಾಜಕುಮಾರ್‌ ಜೊತೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದರು  

ನಟಿಗೆ ಕೇರಳ ಸ್ಟೋರಿ ಸಿನಿಮಾದಿಂದ ಹೆಚ್ಚು ಜನಪ್ರಿಯತೆ ದೊರಕಿತು   

ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿದ್ದಾರೆ  

ಇದೀಗ ನಟಿ ತಮ್ಮ ಸಖತ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link