Aditi Rao Hydari : ಗ್ಲಾಮರ್‌ಸ್ ಲುಕ್ ನಲ್ಲಿ ಅದಿತಿ, ಮೋಡಿಮಾಡುವ ಫೋಟೋಸ್ ಇಲ್ಲಿವೆ
)
ಲೈಟ್ ಪಿಂಕ್ ಕಲರ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ
)
ಇನ್ಸ್ಟಾಗ್ರಾಂ ನಲ್ಲಿ ಆಕ್ಟಿವ್ ಆಗಿರುವ ನಟಿ , ಫೋಟೋಸ್ ಶೇರ್ ಮಾಡಿದ್ದಾರೆ
)
ಯಾವಾಗಲೂ ವಿಭಿನ್ನ ಬಟ್ಟೆಗಳಲ್ಲಿ ಫೋಟೋಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ
ಮಲಯಾಳಂ ಚಲನಚಿತ್ರ ಪ್ರಜಾಪತಿ ಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು
ಮರ್ಡರ್ 3 ಸಿನಿಮಾದಲ್ಲಿ ನಟಿಸಿರುವ ನಟಿ