30 ವರ್ಷಗಳ ನಂತರ ಉಚ್ಛ್ರಾಯ ಸ್ಥಿತಿಯಲ್ಲಿ ಶನಿ ಮಹಾತ್ಮ! ಈ ರಾಶಿಯವರಿಗೆ ಕೋಟಿ ಗಳಿಸುವ ಯೋಗ !
ಮೇಷ ರಾಶಿ : ಮೇಷ ರಾಶಿಯವರಿಗೆ ಶನಿದೇವ ಹೊಸ ಆದಾಯದ ಮಾರ್ಗಗಳನ್ನು ನಿರ್ಮಿಸುತ್ತಾನೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಹೊಸ ಯೋಜನೆಗಳಲ್ಲಿ ಯಶಸ್ವಿಯಾಗುತ್ತೀರಿ.
ವೃಷಭ ರಾಶಿ : ವೃಷಭ ರಾಶಿಯವರ ಆದಾಯ ಹೆಚ್ಚಾಗಬಹುದು. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಸಂತಸದ ಸುದ್ದಿ ಬರಲಿದೆ. ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ.
ಸಿಂಹ ರಾಶಿ : ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.ಒಳ್ಳೆಯ ಕೆಲಸ ಸಿಗಬಹುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ.ಆದಾಯದಲ್ಲಿ ಏರಿಕೆ ಕಾಣಬಹುದು.
ತುಲಾ ರಾಶಿ : ವರ್ಷಗಟ್ಟಲೆಯಿಂದ ಕೈಗೂಡದ ಕೆಲಸಗಳು ದಡ ಸೇರುವುದು. ಆರ್ಥಿಕ ಲಾಭಕ್ಕೆ ಬಲವಾದ ಅವಕಾಶಗಳಿವೆ. ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಶನಿಯ ಶುಭ ಪ್ರಭಾವದಿಂದ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಧನು ರಾಶಿ : ಧನು ರಾಶಿಯವರಿಗೆ ಭಾರೀ ಲಾಭವಾಗಲಿದೆ. ಹಣಕಾಸಿನ ಸಮಸ್ಯೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲದೊಂದಿಗೆ, ಜೀವನದಲ್ಲಿ ಎಲ್ಲಾ ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ವಿದೇಶ ಪ್ರವಾಸಕ್ಕೂ ಅವಕಾಶ ಸಿಗಲಿದೆ.
ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಬಡ್ತಿ ದೊರೆಯುತ್ತದೆ. ಹೊಸ ಯೋಜನೆಗಳು ಉತ್ತಮವಾಗಿ ಕಾರ್ಯರೂಪಕ್ಕೆ ಬರುತ್ತವೆ.