ದೀಪಾವಳಿ ಬಳಿಕ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ! ಒಲಿದು ಬರುವುದು ಉದ್ಯೋಗ, ಬಡ್ತಿ, ಸಮೃದ್ದಿ

Mon, 09 Oct 2023-1:52 pm,

ಮೇಷ ರಾಶಿ : ಮೇಷ ರಾಶಿಯವರ ಆತ್ಮಸ್ಥೈರ್ಯ ಹೆಚ್ಚಲಿದೆ. ಹೊಸ ಕಾರು ಅಥವಾ ಮನೆ ಖರೀದಿಸುವ ಯೋಗವಿದೆ. ವಿಶೇಷವಾಗಿ ವ್ಯಾಪಾರ ಮಾಡುವವರಿಗೆ ಶುಭ ಫಲ ಸಿಗುವುದು. ಕೆಲಸವನ್ನು ಬದಲಾಯಿಸಬೇಕು ಅಂದುಕೊಂಡವರಿಗೆ ಇದು ಒಳ್ಳೆಯ ಸಮಯ.   

ವೃಷಭ ರಾಶಿ: ವೃಷಭ ರಾಶಿಯವರಿಗೆ ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಮದುವೆ ನಿಶ್ಚಯವಾಗಬಹುದು. 

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ಹಣ ಸಿಗಲಿದೆ. ಉದ್ಯೋಗಿಗಳ ವರ್ಗಾವಣೆಯಾಗಬಹುದು. ವಾಹನ ಖರೀದಿ ಭಾಗ್ಯ ಸಿಗಲಿದೆ. 

ಕನ್ಯಾ ರಾಶಿ : ಹಳೆಯ ಸಮಸ್ಯೆಗಳು ಕೊನೆಗೊಳ್ಳುವುದರಿಂದ ಸಂತೋಷವಾಗಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಸುಧಾರಿಸುತ್ತದೆ. ಹೊಸ ಉದ್ಯೋಗ ಅಥವಾ ಬಡ್ತಿ ಪಡೆಯಬಹುದು. ಖರ್ಚು ಕಡಿಮೆ ಇರುತ್ತದೆ. ಆದಾಯ ಹೆಚ್ಚಲಿದೆ. 

ಧನು ರಾಶಿ : ದೊಡ್ಡ ಕಾರ್ಯಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಮನೆ ಮತ್ತು ವಾಹನ ಸಂತೋಷ  ನಿಮ್ಮದಾಗುವುದು. ವ್ಯಾಪಾರದಲ್ಲಿ ಬೆಳವಣಿಗೆಯ ಸಾಧ್ಯತೆಗಳಿವೆ. ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link