Jyothi Rai: ಖಾಸಗಿ ವಿಡಿಯೋಗಳು ಲೀಕ್ ಕಾಂಟ್ರವರ್ಸಿ ನಂತರ ಹಾಟ್‌ ಲುಕ್‌ನಲ್ಲಿ ಜ್ಯೋತಿ ರೈ!!

Mon, 20 May 2024-11:28 am,

 ಕಿರುತೆರೆ ನಟಿ ಜ್ಯೋತಿ ರೈ ಖಾಸಗಿ ವಿಡಿಯೋ ಹಾಗೂ ಫೋಟೊ ಲೀಕ್ ವಿಚಾರವಾಗಿ  ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸುದ್ದಿಯಾಗಿದ್ದವರು, ಇದೀಗ ಆಕ್ಟೀವ್‌ ಆಗಿ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ನಟಿ ಜ್ಯೋತಿ ರೈ ಶಾರ್ಟ್ ಸ್ಕರ್ಟ್‌ನಲ್ಲಿ ಫೋಟೋಗೆ ಪೋಸ್‌ ನೀಡಿದ್ದಾರೆ. ಈಕೆ ಮಿನಿ ಸ್ಕರ್ಟ್ ತೊಟ್ಟು, ಮುಖವನ್ನು ತೋರಿಸದೆ, ಬ್ಯಾಕ್ ಸ್ಟೈಡ್ ಫೋಟೊವನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಈ ನಟಿ ಮುಂದಿದೆ ಗುಡ್ ನ್ಯೂಸ್ ಎಂದು ಬರೆದುಕೊಂಡಿದ್ದಾರೆ. ಆದರಿಂದ ಫ್ಯಾನ್ಸ್‌ ಈ ನಟಿ ಏನು ಗುಡ್‌ ನ್ಯೂಸ್ ಕೊಡ್ತಾರೆಂದು ಕುತೂಹಲದಿಂದ  ಕಾದು ಕೂತಿದ್ದಾರೆ. 

ಜ್ಯೋತಿ ರೈ ಸದ್ಯ ಕೆಲವು ತಿಂಗಳ ಹಿಂದಷ್ಟೇ ತೆಲುಗು ನಿರ್ದೇಶಕ ಸುಕ್ಕು ಪೂರ್ವಜ್ ಜೊತೆ ಎರಡನೇ ಮದುವೆಯಾಗಿ ಹೊಸ ಜೀವನವನ್ನು ಶುರು ಮಾಡಿದ್ದಾರೆ. ಇನ್ನೂ ಈ ನಟಿ ಪತಿ ಸುಕ್ಕು ಪೂರ್ವಜ್ ನಿರ್ದೇಶನದ ಸಿನಿಮಾದಲ್ಲೂ ನಟಿಸುತ್ತಿದ್ದಾರಂತೆ.

ಕಿರುತೆರೆ ಸುಂದರಿ ಜ್ಯೋತಿ ರೈ ಬಿಂಬಿತವಾಗಿರುವ ಖಾಸಗಿ ವಿಡಿಯೋಗಳು ಲೀಕ್ ಆಗಿದ್ದಾಗ,  ಇವೆಲ್ಲವೂ ನಕಲಿ ವಿಡಿಯೋಗಳು. ಇದನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರನ್ನು ಕೊಟ್ಟಿದರು. 

ಕನ್ನಡತಿ ಜ್ಯೋತಿ ರೈ ವಿವಾದದ ಬಳಿಕ ಸೈಲೆಂಟ್ ಆಗಿದ್ದು ನಟಿ, ಮತ್ತೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸೂಪರ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಹೃದಯ ಕದಿಯುತ್ತಿದ್ದಾರೆ. 

ಸದ್ಯ ನಟಿ ಜ್ಯೂತಿ ರೈ ಕೈಯಲ್ಲೀಗ ಮೂರು ಸಿನಿಮಾಗಳಿದ್ದು, ತೆಲುಗು ಸಿನಿಮಾ 'ಎ ಮಾಸ್ಟರ್ ಪೀಸ್' ಸದ್ಯದಲ್ಲೇ ರಿಲೀಸ್ ಆಗಲಿದೆ. ಮತ್ತೆ ಈ ನಟಿ 'ಪ್ರೆಟಿ ಗರ್ಲ್ ಮತ್ತು ನೋ ಮೋರ್ ಸೀಕ್ರೆಟ್ಸ್' ವೆಬ್‌ ಸೀರೀಸ್‌ನಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link