ಬೆತ್ತಲಾಗೋದ್ರಲ್ಲಿ ರಣವೀರ್‌ ಸಿಂಗ್‌ನನ್ನೇ ಮೀರಿಸಿದ ನಟಿ..! ಹಾರ್ಟ್‌ ಅಟ್ಯಾಕ್‌ ಬರಿಸುತ್ತಿವೆ ಫೋಟೋಸ್‌

Sat, 10 Aug 2024-12:18 pm,

ನಟಿ ನಿಕಿತಾ ಘಾಗ್ ನಗ್ನ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಈ ಸುಂದರಿಯ ಬೋಲ್ಡ್ ಮತ್ತು ಹಾಟ್ ಚಿತ್ರಗಳು ಸಂಚಲನ ಸೃಷ್ಟಿಸುತ್ತಿವೆ..   

ಸ್ವತಃ ಈ ಫೋಟೋಗಳನ್ನು ನಿಕಿತಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಸುಂದರಿಯ ಲುಕ್‌ ನೋಡಿ ನೆಟ್ಟಿಗರು ದಂಗಾಗಿದ್ದಾರೆ..  

ನಿಕಿತಾ ಘಾಗ್ ನಗ್ನ ಫೋಟೋಶೂಟ್ ಇಂಟರ್‌ನೆಟ್‌ ಬಿಸಿ ಹೆಚ್ಚಿಸುತ್ತಿದೆ.. ಅಲ್ಲದೆ, ನಟಿಯ ನ್ಯುಡ್‌ ಲುಕ್‌ ನೋಡಿ ರಣವೀರ್‌ ಸಿಂಗ್‌ ಹಾದಿ ತುಳಿದ್ರಾ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ..  

ರಣವೀರ್ ಸಿಂಗ್ ಅವರು 2022 ರಲ್ಲಿ ಅಂತರಾಷ್ಟ್ರೀಯ ಪೇಪರ್ ಮ್ಯಾಗಜೀನ್‌ಗಾಗಿ ನಗ್ನ ಪೋಸ್ ನೀಡಿದಾಗ ಇಂಟರ್ನೆಟ್ ನಲ್ಲಿ ಸುದ್ದಿಯಾಗಿದ್ದರು..   

ಸಧ್ಯ ನಿಕಿತಾ ನಗ್ನ ಫೋಟೋಗಳು, ರಣವೀರ್ ಸಿಂಗ್ ಅವರ ಬೋಲ್ಡ್ ಲುಕ್‌ಗೆ ಸವಾಲು ಹಾಕಿದಂತಿವೆ..  

ನಿಕಿತಾ ಘಾಗ್ ಬೆಕಾಬೂ, ಇಷ್ಕ್ ಔರ್ ಡಿಸೈರ್, ಪ್ಯಾರ್ ಕಾ ಬಜಾರ್, ನಶಿಲಾ ಹುಸ್ನ್, ಫುಹ್ ಸೆ ಫ್ಯಾಂಟಸಿ, ಕ್ರೈಮ್ಸ್ ಅಂಡ್ ಕನ್ಫೆಷನ್ಸ್, ಮತ್ತು ಮೆಮೊರೀಸ್ ಆಫ್ ಲವ್ ಮುಂತಾದ ವಯಸ್ಕರ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಆನಂದಿ ಎಂಬ ಕಿರುಚಿತ್ರವನ್ನೂ ನಿರ್ಮಿಸಿದ್ದಾರೆ.  

ಇನ್ನು ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ನಿಕಿತಾ ಸೂಟ್ ಧರಿಸಿ ಒಂದು ಕಡೆ ತೆರೆದುಕೊಂಡು ಪೋಸ್ ನೀಡಿದ್ದು, ಖಾಸಗಿ ಅಂಗವನ್ನು ತನ್ನ ಕೈಗಳಿಂದ ಮುಚ್ಚಿಕೊಂಡಿದ್ದಾರೆ.   

ನಿಕ್ಕಿತಾ ಅವರ ಬೋಲ್ಡ್ ಫೋಟೋ ಶೂಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.. ಸೂಪರ್‌ ಅಂತ ಕೆಲವರು ಹೊಗಳಿದರೆ ಇನ್ನೂ ಕೆಲವರು, ಇದು ಸರಿಯಲ್ಲ ಅಂತ ನೀತಿ ಪಾಠ ಮಾಡುತ್ತಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link