30 ವರ್ಷದ ನಂತರ ಈ ರಾಶಿಯವರಿಗೆ ರಾಜಯೋಗ ! ಇನ್ನು ಇವರ ಬದುಕು ಬಂಗಾರ

Thu, 01 Jun 2023-4:26 pm,

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯೊಂದಿಗೆ ಶಶರಾಜಯೋಗ ರೂಪುಗೊಳ್ಳುತ್ತಿದೆ. ವೈದಿಕ ಜ್ಯೋತಿಷ್ಯದಲ್ಲಿ, ಇದನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ,  ಈ ರಾಜಯೋಗದಿಂದ 3 ರಾಶಿಯವರು  ವಿಶೇಷ ಪ್ರಯೋಜನ ಪಡೆಯುತ್ತಾರೆ. ಈ ಅವಧಿಯಲ್ಲಿ, ಈ ರಾಶಿಯ ಜನರು ಸಂಪತ್ತು ಮತ್ತು ಗೌರವವನ್ನು ಪಡೆಯಬಹುದು

ಈ ರಾಶಿಚಕ್ರದ ಅಧಿಪತಿ ಗ್ರಹ ಶನಿ. ಹಾಗಾಗಿ ಶಶರಾಜಯೋಗದ ಮೂಲಕ   ಇವರ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರುತ್ತದೆ. ನಾಯಕತ್ವ ಸಾಮರ್ಥ್ಯ ಹೆಚ್ಚಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಸಾಡೇಸಾತಿ ನಡೆಯುತ್ತಿದ್ದರೂ ಶನಿ ದೇವ ಸೋಲಲು ಬಿಡುವುದಿಲ್ಲ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. 

ಈ ರಾಶಿಯವರಿಗೆ ಶಶರಾಜಯೋಗವು ಅನುಕೂಲಕರವಾಗಿರಲಿದೆ. ಶನಿದೇವನು ಈ ರಾಶಿಯ ಏಳನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಸಿಂಹ ರಾಶಿಯವರಿಗೆ ಹಠಾತ್ ಧನಲಾಭಾವಾಗುವುದು. ಈ ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಉತ್ತಮ ಸಂಬಂಧವು ರೂಪುಗೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.     

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹದ ಹಿನ್ನೆಡೆಯಿಂದಾಗಿ ರೂಪುಗೊಂಡ ಶಶರಾಜಯೋಗವು ಈ ರಾಶಿಯವರಿಗೆ ಅನುಕೂಲಕರ ಫಲವನ್ನು ನೀಡಲಿದೆ. ಆರ್ಥಿಕ ಮತ್ತು ಆಸ್ತಿ ವಿಷಯಗಳಲ್ಲಿ ಲಾಭವಾಗುವುದು.  ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಶನಿಯು ಸಾಗುತ್ತಿದೆ. ಈ ಸಮಯದಲ್ಲಿ ವಾಹನ ಅಥವಾ ಆಸ್ತಿ ಖರೀದಿಸಬಹುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link