ಮೂರು ದಿನಗಳಲ್ಲಿ ಈ ರಾಶಿಯವರ ಶುಭ ದಿನ ಆರಂಭ ! 2024 ರವರೆಗೆ ಭಾರೀ ಅದೃಷ್ಟ ! ಹಣಕಾಸು ಉದ್ಯೋಗದಲ್ಲಿ ಪ್ರಗತಿ ! ಹರಿದು ಬರುವುದು ಅಷ್ಟೈಶ್ವರ್ಯ

Tue, 31 Oct 2023-2:21 pm,

ನವೆಂಬರ್ 4 ರಂದು ಶನಿಯು ತನ್ನ ನಡೆಯನ್ನು ಬದಲಿಸುತ್ತಾನೆ. ಅಂದರೆ ಇನ್ನು ಮೂರು ದಿನಗಳಲ್ಲಿ ಕೆಲವು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. ಈ ಮೂಲಕ  2024 ರ ವರ್ಷವು ಈ ರಾಶಿಯವರಿಗೆ ಸುವರ್ಣ ಯುಗವಾಗಿರಲಿದೆ.   

ಮುಂಬರುವ ಸಮಯವು ಸಿಂಹ ರಾಶಿಯವರಿಗೆ ಬಹಳ ಫಲಪ್ರದವಾಗಿದೆ.   ಜೀವನದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಆರ್ಥಿಕವಾಗಿ ಸದೃಢವಾಗಿರುತ್ತೀರಿ.   2024 ರವರೆಗೆ ಅದೃಷ್ಟ ನಿಮ್ಮ ಜೊತೆ ಇರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಆರ್ಥಿಕ ಪ್ರಗತಿಯನ್ನು ಕಾಣುತ್ತಾನೆ.

ಮೇಷ ರಾಶಿಯ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಶನಿಯು 2024 ರವರೆಗೆ ಈ ರಾಶಿಯವರ ಮೇಲೆ ಶನಿದೇವರ ಮಂಗಳಕರ ದೃಷ್ಟಿಯೇ ಇರುತ್ತದೆ. ಈ ಅವಧಿಯಲ್ಲಿ, ಈ ರಾಶಿಯವರ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರುತ್ತದೆ. ಉದ್ಯೋಗಿಗಳಿಗೆ ಬಡ್ತಿಯೊಂದಿಗೆ ವರ್ಗಾವಣೆಯ ಲಾಭವೂ ದೊರೆಯಲಿದೆ. 

ಮಕರ ರಾಶಿಯ ಜನರು 2024 ರ ವರೆಗೆ ಶನಿಯ ಚಲನೆಯ ಲಾಭವನ್ನು ಪಡೆಯುತ್ತಾರೆ. ಶನಿದೇವನ ನೇರ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಅಷ್ಟೇ ಅಲ್ಲ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ.  ವ್ಯಾಪಾರದಲ್ಲಿ ಭಾರೀ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link