ಸ್ಯಾಂಡಲ್‌ವುಡ್‌ನ ಈ ಗಂಡ ಹೆಂಡತಿಯರ ನಡುವಿರುವ ವಯಸ್ಸಿನ ಅಂತರ ಗೊತ್ತೇ!

Mon, 04 Dec 2023-2:04 pm,

ವಸಿಷ್ಠ ಸಿಂಹ - ಹರಿಪ್ರಿಯಾ : ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚೆಗೆ ಮದುವೆಯಾಗಿದ್ದಾರೆ. ಈ ಕ್ಯೂಟ್‌ ಕಪಲ್‌ ನಡುವೆ 3 ವರ್ಷ ವಯಸ್ಸಿನ ಅಂತರವಿದೆ. ಹರಿಪ್ರಿಯಾಗಿಂತ ವಸಿಷ್ಠ ಸಿಂಹ 3 ವರ್ಷ ದೊಡ್ಡವರು. 

ಕಿಚ್ಚ ಸುದೀಪ್‌ - ಪ್ರಿಯಾ : ಕಿಚ್ಚ ಸುದೀಪ್‌ ಹಾಗೂ ಪ್ರಿಯಾ ಕನ್ನಡ ಸಿನಿರಂಗದ ಕ್ಯೂಟ್‌ ಕಪಲ್. ಈ ಕ್ಯೂಟ್‌ ಕಪಲ್‌.‌ ಇವರ ನಡುವೆ ನಾಲ್ಕರಿಂದ ಐದು ವರ್ಷ ವಯಸ್ಸಿನ ಅಂತರವಿದೆ ಎನ್ನಲಾಗಿದೆ. 

ರಕ್ಷಿತಾ - ಪ್ರೇಮ್‌ : ಜೋಗಿ ಪ್ರೇಮ್‌ ಹಾಗೂ ನಟಿ ರಕ್ಷಿತಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ನಡುವೆ ಏಳು ವರ್ಷ ವಯಸ್ಸಿನ ಅಂತರವಿದೆ ಎನ್ನಲಾಗಿದೆ. 

ಯಶ್ - ರಾಧಿಕಾ ಪಂಡಿತ್ : ಯಶ್‌ ಮತ್ತು ರಾಧಿಕಾ ಪಂಡಿತ್‌ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರ ಮಧ್ಯೆ ಸುಮಾರು ಎರಡು ವರ್ಷ ವಯಸ್ಸಿನ ಅಂತರವಿದೆ. ಯಶ್‌ಗಿಂತ ರಾಧಿಕಾ 1 ವರ್ಷದ 10 ತಿಂಗಳು ದೊಡ್ಡವರಾಗಿದ್ದಾರೆ. 

ದರ್ಶನ್‌ - ವಿಜಯಲಕ್ಷ್ಮಿ : ದರ್ಶನ್‌ ಮತ್ತು ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದ ಸುಂದರ ಜೋಡಿ. ಇವರ ನಡುವೆ ಎಷ್ಟೇ ಕಲಹ ಬಂದರೂ ಎಲ್ಲ ಮರೆತು ಒಂದಾಗಿದ್ದಾರೆ. ದರ್ಶನ್‌ ಹಾಗೂ ವಿಜಯಲಕ್ಷ್ಮಿ ನಡುವೆ 8 ವರ್ಷ ವಯಸ್ಸಿನ ಅಂತರವಿದೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link