ಭಾರತದ ಶ್ರೀಮಂತ ನಟಿ.. ಐಶ್ವರ್ಯಾ ರೈ ಆಸ್ತಿ ವಿವರ ಗೊತ್ತಾದ್ರೆ ಶಾಕ್ ಆಗ್ತೀರ!
ಬಾಲಿವುಡ್‌ನ ಶ್ರೀಮಂತ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ ರೈ ಹೆಚ್ಚು ಸಿನಿಮಗಳಲ್ಲಿ ನಟಿಸದುದ್ದರೂ, ಅವರು ಬಾಲಿವುಡ್‌ನ ಶ್ರೀಮಂತ ನಟಿಯಾಗಿದ್ದಾರೆ.
ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಅವರ ನಿವ್ವಳ ಮೌಲ್ಯ ಸುಮಾರು 800 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಐಶ್ವರ್ಯಾ ರೈ ನಟಿಸುವ ಒಂದು ಸಿನಿಮಾಗೆ ಸುಮಾರು 10 ರಿಂದ 12 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಾರೆ.
ಸಿನಿಮಾ ಮಾತ್ರವಲ್ಲ, ಐಶ್ವರ್ಯಾ ರೈ ರಿಯಲ್ ಎಸ್ಟೇಟ್ ಉದ್ಯಮವನ್ನೂ ನಡೆಸುತ್ತಾರೆ.
ವಿವಿಧ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ ಒಂದು ದಿನದ ಜಾಹೀರಾತು ಚಿತ್ರೀಕರಣಕ್ಕೆ 6 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.