ಮದುವೆಗೂ ಮೊದಲೇ‌ ಮೊಮ್ಮಗಳು ಗರ್ಭಿಣಿಯಾದರೆ... ಜಯಾ ಬಚ್ಚನ್ ಶಾಕಿಂಗ್‌ ಹೇಳಿಕೆ!!

Mon, 07 Oct 2024-1:36 pm,

ನವ್ಯಾ ನವೇಲಿ ನಂದಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು. ನವ್ಯಾ ವಾಟ್ ದಿ ಹೆಲ್ ನವ್ಯಾ ಎಂಬ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ. 

ತನ್ನ ಪಾಡ್‌ಕಾಸ್ಟ್‌ನ ಸಂಚಿಕೆ ಒಂದರಲ್ಲಿ ನವ್ಯಾ ತನ್ನ ಅಜ್ಜಿ ಜಯಾ ಮತ್ತು ತಾಯಿ ಶ್ವೇತಾ ಬಚ್ಚನ್ ಅವರೊಂದಿಗೆ ಆಧುನಿಕ ಸಂಬಂಧಗಳ ಕುರತು ಚರ್ಚಿಸಿದ್ದಾರೆ. 

ನವ್ಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಹಿರಿಯ ನಟಿ ಜಯಾ ಬಚ್ಚನ್, ‌ಮದುವೆಗೆ ಮೊದಲು ಮೊಮ್ಮಗಳು ಗರ್ಭಿಣಿಯಾದರೂ ತನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. 

ಈ ಪೀಳಿಗೆಗೆ ಎಮೋಷನಲ್‌ ಸಪೋರ್ಟ್‌ ಬೆಂಬಲದ ಕೊರತೆಯಿರುವ ಕಾರಣ ಉತ್ತಮ ಸ್ನೇಹಿತನನ್ನು ಮದುವೆಯಾಗಬೇಕು ಎಂದು ನಟಿ ಜಯಾ ಬಚ್ಚನ್ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಅವರು ನೀಡಿದ ಹೇಳಿಕೆ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link