ʻನಾನು ಆ ಕುಟುಂಬಕ್ಕೆ ಸೇರಿದವಳಲ್ಲ..ʼ ಡಿವೋರ್ಸ್ ವದಂತಿ ನಡುವೆ ಐಶ್ವರ್ಯಾ ರೈ ಹೇಳಿಕೆ ವೈರಲ್ !
![ಐಶ್ವರ್ಯ ರೈ Aishwarya Rai divorce rumors](https://kannada.cdn.zeenews.com/kannada/sites/default/files/2024/10/08/453003-wewe.jpg?im=FitAndFill=(500,286))
ಅಭಿಷೇಕ್ ಬಚ್ಚನ್ ಜೊತೆಗಿನ ವಿಚ್ಛೇದನ ವದಂತಿಯ ಮಧ್ಯೆ ಐಶ್ವರ್ಯ ರೈ ಕೊಟ್ಟ ಹೇಳಿಕೆ ವೈರಲ್ ಆಗಿದೆ.
![ಐಶ್ವರ್ಯ ರೈ Aishwarya Rai divorce rumors](https://kannada.cdn.zeenews.com/kannada/sites/default/files/2024/10/08/453002-yuty.jpg?im=FitAndFill=(500,286))
ಐಶ್ವರ್ಯ ರೈ ಸಲ್ಮಾನ್ ಖಾನ್ ಲವ್ ಸ್ಟೋರಿ ಬಗ್ಗೆ ಅನೇಕ ವಿಚಾರಗಳು ಇದೀಗ ಮುನ್ನೆಲೆಗೆ ಬರುತ್ತಿವೆ.
![ಐಶ್ವರ್ಯ ರೈ Aishwarya Rai divorce rumors](https://kannada.cdn.zeenews.com/kannada/sites/default/files/2024/10/08/453001-ytut.jpg?im=FitAndFill=(500,286))
ಅಭಿಷೇಕ್ ಬಚ್ಚನ್ ಜೊತೆಗಿನ ವಿಚ್ಛೇದನ ವದಂತಿಯ ನಡುವೆ ಈ ಸಂಗತಿಗಳು ವೈರಲ್ ಆಗುತ್ತಿವೆ.
ಅಭಿಷೇಕ್ ಬಚ್ಚನ್ ಜೊತೆ ಮದುವೆಗೂ ಮುನ್ನ ಸಲ್ಮಾನ್ ಖಾನ್ ಜೊತೆ ಐಶ್ವರ್ಯ ರೈ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧ ಕೆಲವೇ ವರ್ಷಗಳಲ್ಲಿ ಬ್ರೇಕಪ್ ಆಯಿತು.
ಕರಣ್ ಜೋಹರ್ ಶೋನಲ್ಲಿ ಐಶ್ವರ್ಯಾ ರೈ ನೀಡಿದ ಹೇಳಿಕೆಯೊಂದು ಈಗ ವೈರಲ್ ಆಗಿದೆ.
ನಟಿ ಐಶ್ವರ್ಯಾ ರೈ ಅವರು ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್‌ಗೆ ಬಂದಾಗ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು.
ಐಶ್ವರ್ಯಾ ರೈ ಬಚ್ಚನ್ ಅವರಿಗೆ ಕರಣ್ ಜೋಹರ್ ಬಾಲಿವುಡ್‌ನಲ್ಲಿರುವ ಖಾನ್‌ಗಳ ಬಗ್ಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಐಶ್ವರ್ಯ ರೈ ಬಚ್ಚನ್ ನಾನು ಬಚ್ಚನ್ ಫ್ಯಾಮಿಲಿ, ಖಾನ್ ಕುಟುಂಬದವಳ್ಳಲ್ಲ... ಎಂದು ಉತ್ತರ ನೀಡಿದ್ದರು.
ಇದೇ ವೀಡಿಯೋ ಇದೀಗ ಮತ್ತೆ ಕಾಣಿಸಿಕೊಂಡಿದೆ. ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿದೆ.