ಆಲಿಯಾ ಭಟ್ ತಾಯಿ ಯಾರು ಗೊತ್ತಾ? ಒಂದು ಕಾಲದ ಬಾಲಿವುಡ್ನ ಸ್ಟಾರ್ ಹೀರೋಯಿನ್ ಈಕೆ !
ಬಾಲಿವುಡ್ ನಟಿ ಆಲಿಯಾ ಭಟ್ ಅವರ ತಾಯಿ ಮತ್ತು ಹಿರಿಯ ನಟಿ ಸೋನಿ ರಜ್ದಾನ್.
ಸೋನಿ ರಜ್ದಾನ್ ಮತ್ತು ಮಹೇಶ್ ಭಟ್ ಏಪ್ರಿಲ್ 20, 1986 ರಂದು ವಿವಾಹವಾದರು. ಈ ದಂಪತಿಗಳಿಗೆ ಶಾಹೀನ್ ಭಟ್ ಮತ್ತು ಆಲಿಯಾ ಭಟ್ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮಹೇಶ್ ಭಟ್ ಮೊದಲ ಪತ್ನಿ ಕಿರಣ್ ಭಟ್. ಇವರಿಗೆ ಪೂಜಾ ಭಟ್ ಮತ್ತು ರಾಹುಲ್ ಭಟ್ ಇಬ್ಬರು ಮಕ್ಕಳಿದ್ದಾರೆ.
ಸೋನಿ ರಜ್ದಾನ್ ಅವರು ಸಾರಾಂಶ್, ಗುಮ್ರಾ ಮತ್ತು ಮಂಡಿ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಅವರು 2018 ರಲ್ಲಿ 'ರಾಝಿ' ಚಿತ್ರದಲ್ಲಿ ತಮ್ಮ ಮಗಳು ಆಲಿಯಾ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ.