Alia Bhatt Net Worth : ಸಾವಿರಾರು ಕೋಟಿ ಒಡತಿ ಬಾಲಿವುಡ್‌ ನಟಿ ಆಲಿಯಾ ಭಟ್!

Wed, 15 Mar 2023-8:15 pm,

ಖ್ಯಾತ ನಟ ರಣಬೀರ್ ಕಪೂರ್ ರನ್ನು ಮದುವೆಯಾಗಿರುವ ಇವರು ಇತ್ತೀಚೇಗೆ ಅಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

517 ಕೋಟಿ ರೂ ಅಧಿಕ ಈಕೆಯ ಆದಾಯವಾಗಿದೆ. 

ಅಷ್ಟೇ ಅಲ್ಲದೇ  ಬಾಂದ್ರಾ ಹಾಗೂ ಲಂಡನ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ.

ಆಕೆಯ ಫ್ಲೀಟ್ ಕಾರುಗಳು ₹1.76 ಕೋಟಿಗೂ ಹೆಚ್ಚು ಬೆಲೆಯ BMW 7 ಸರಣಿ ಮತ್ತು 2 ಕೋಟಿ ರೂ.ಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಅನ್ನು ಒಳಗೊಂಡಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link