ತನ್ನ ಬಾಲ್ಯದ ಗೆಳತಿಯನ್ನೇ ವರಿಸಿದ ಕ್ರಿಕೆಟ್ ಪಟು ಇವರು .. !ಹೇಗಿದೆ ಗೊತ್ತಾ ಇವರ ಜೋಡಿ ?

Wed, 29 Jun 2022-3:00 pm,

ಐಪಿಎಲ್ ಸ್ಟಾರ್ ರಾಹುಲ್ ತೆವಾಟಿಯಾ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಅವರ ಪತ್ನಿಯ ಹೆಸರು ರಿದ್ಧಿ ಪನ್ನು. ಇವರಿಬ್ಬರದ್ದು ಪ್ರೇಮ ವಿವಾಹವಾಗಿದ್ದು, ಚಿಕ್ಕಂದಿನಿಂದಲೂ ಇಬ್ಬರಿಗೂ ಪರಿಚಯವಿತ್ತು.

ರಿದ್ಧಿ ಪನ್ನು ರಾಹುಲ್ ತೆವಾಟಿಯಾ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಪೋಸ್ಟ್ ಅನ್ನು ಅಭಿಮಾನಿಗಳು ಕೂಡ ತುಂಬಾ ಇಷ್ಟಪಡುತ್ತಾರೆ.

ಐಪಿಎಲ್ 2022 ರಲ್ಲಿ ರಾಹುಲ್ ತೆವಾಟಿಯಾ ಅವರನ್ನು ಬೆಂಬಲಿಸಲು ರಿದ್ಧಿ ಪನ್ನು ಗುಜರಾತ್ ಟೈಟಾನ್ಸ್ ನ ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಂಡಿದ್ದರು. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ರಾಹುಲ್ ತೆವಾಟಿಯಾ ಅವರ ಪತ್ನಿ ರಿದ್ಧಿ ಪನ್ನು ತುಂಬಾ ಸುಂದರವಾಗಿದ್ದಾರೆ.  ಕ್ರಿಕೆಟಿಗರ ಪತ್ನಿಯಲ್ಲಿ ರಿದ್ಧಿ ಪನ್ನು ಅತ್ಯಂತ ಸುಂದರಿ ಎಂದೇ ಜನ ಹೇಳುತ್ತಾರೆ. 

ಐಪಿಎಲ್ 2022 ರಾಹುಲ್ ತೆವಾಟಿಯಾ ಅವರಿಗೆ ಸ್ಮರಣೀಯವಾಗಿತ್ತು. ಈ ಋತುವಿನಲ್ಲಿ, ಅವರು 16 ಪಂದ್ಯಗಳಲ್ಲಿ 147.62 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link