Amazon Great Summer Sale 2024: 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಬಂಪರ್‌ ರಿಯಾಯಿತಿ!

Sun, 05 May 2024-9:28 am,

ಈ ಟಿವಿಯ ಬೆಲೆ 11,999 ರೂ. ಆಗಿದೆ. ಇದರ ಮೇಲೆ 1,250 ರೂ. ರಿಯಾಯಿತಿ ದೊರೆಯಲಿದೆ. ಇದಲ್ಲದೆ ಟಿವಿ ಖರೀದಿಸಲು 582 ರೂ.ಗಳ EMI ಮತ್ತು ವಿನಿಮಯ ಕೊಡುಗೆ ನೀಡಲಾಗುತ್ತಿದೆ. ಸಂಪರ್ಕಕ್ಕಾಗಿ ಈ ಟಿವಿಯು 2 HDMI ಮತ್ತು 1 USB ಪೋರ್ಟ್‌ಗಳನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊದೊಂದಿಗೆ ಗುಣಮಟ್ಟದ ಸ್ಪೀಕರ್ಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ ಟಿವಿಯು OTT ಅಪ್ಲಿಕೇಶನ್‌ಗಳು ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಬೆಂಬಲವನ್ನು ಹೊಂದಿದೆ.

ಈ ಸ್ಮಾರ್ಟ್ ಟಿವಿ 40 ಇಂಚಿನ ಡಿಸ್ಪ್ಲೇ ಹೊಂದಿದೆ. Amazonನಲ್ಲಿ ಈ ಟಿವಿ ಕೇವಲ 12,999 ರೂ.ಗೆ ಲಭ್ಯವಿದೆ. ಇದು 10% ರಿಯಾಯಿತಿ ಮತ್ತು 630 ರೂ.ಗಳ EMI ಸೌಲಭ್ಯವನ್ನು ನೀಡುತ್ತದೆ. ಸ್ಕ್ರೀನ್ ರಿಫ್ರೆಶ್ ರೇಟ್ 60Hz ಆಗಿದೆ. ಇದು 30W ಸ್ಪೀಕರ್‌ಗಳನ್ನು ಹೊಂದಿದ್ದು, ಇದು OTT ಅಪ್ಲಿಕೇಶನ್‌ಗಳಿಗೆ ಬೆಂಬಲ ಹೊಂದಿದೆ. ಇದಲ್ಲದೆ ಟಿವಿಯು 4 GB ಸ್ಟೋರೇಜ್, 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಈ ಟಿವಿಯು 1 ವರ್ಷದ ವಾರಂಟಿಯೊಂದಿಗೆ ಬರುತ್ತದೆ.

26,999 ರೂ.ಗಳ ಮೂಲ ಬೆಲೆಯ ಈ ಸ್ಮಾರ್ಟ್ ಟಿವಿಯನ್ನು ನೀವು ಅಮೆಜಾನ್‌ನಲ್ಲಿ ನೀವು ಕೇವಲ 12,999 ರೂ.ಗೆ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ 1,250 ರೂ.ಗಳ ರಿಯಾಯಿತಿ ನೀಡುತ್ತಿದೆ. ಈ ಟಿವಿ ಮೇಲೆ 2,720 ರೂ.ಗಳ Exchange ಕೊಡುಗೆ ಲಭ್ಯವಿದೆ. ₹2,167 x 6m EMIಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿ ಪ್ರೈಮ್ ವಿಡಿಯೋ, ಯೂಟ್ಯೂಬ್, Zee5 ಮತ್ತು SONY liv ನಂತಹ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಟಿವಿ ಶಕ್ತಿಯುತ 20W ಸ್ಪೀಕರ್‌ಗಳನ್ನು ಹೊಂದಿದ್ದು, ಟಿವಿಯು 2 USB ಪೋರ್ಟ್‌ಗಳು ಮತ್ತು 2 HDMI ಪೋರ್ಟ್‌ಗಳನ್ನು ಸಹ ಹೊಂದಿದೆ.

17,999 ರೂ.ಗಳ ಮೂಲ ಬೆಲೆಯ ಈ ಸ್ಮಾರ್ಟ್‌ಟಿವಿ ಮೇಲೆ ನಿಮಗೆ ಶೇ.22ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ 13,999 ರೂ.ಗೆ ನೀವು ಇದನ್ನು ಮನೆಗೆ ಕೊಂಡೊಯ್ಯಬಹುದು. ₹2,333 x 6m ರೂ.ನ EMI ಆಪ್ಶನ್‌ ಸಹ ಲಭ್ಯವಿದೆ. ಬ್ಯಾಂಕ್‌ ಮತ್ತು ವಿನಿಯಮ ಕೊಡುಗೆಯೂ ಲಭ್ಯವಿದೆ. LED Display Technology ಹೊಂದಿರುವ ಈ ಸ್ಮಾರ್ಟ್‌ಟಿವಿ 1080p Resolution ಹೊಂದಿದೆ. ಇದು 60 Hz Refresh Rate ಹೊಂದಿದ್ದು, Built-in Wi-Fi ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. 

Coocaa 100 cm (40 inches) Frameless Series Full HD Smart IPS LED TV 40S3U Pro (Black)ಯ ಮೇಲೆ ನಿಮಗೆ ಬಂಪರ್‌ ರಿಯಾಯಿತಿ ಲಭ್ಯವಿದೆ. 39,999 ರೂ. ಮೂಲ ಬೆಲೆಯ ಈ ಸ್ಮಾರ್ಟ್‌ಟಿವಿ ಶೇ.65ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ 13,999 ರೂ. ಪಾವತಿಸಿ ಮನೆಗೆ ಕೊಂಡೊಯ್ಯಬಹುದು. ಕೇವಲ 2,333 x 6m ರೂ. EMI ಆಪ್ಶನ್‌ ಬಳಸಿ ನೀವು ಇದನ್ನು ಖರೀದಿಸಬಹುದು. LED Display Technology ಹೊಂದಿರುವ ಈ ಟಿವಿ 1080p Resolution ಹೊಂದಿದೆ. 60 Hz Refresh Rate ಮತ್ತು 178 Degree wide viewing angle ಸಹ ಹೊಂದಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link