ಅಭಿಷೇಕ್‌ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಸಲ್ಮಾನ್‌ ಖಾನ್‌ ಮನೆಗೆ ಭೇಟಿ ನೀಡಿದ ಐಶ್ವರ್ಯ ರೈ!? ಆತಂಕ ಹೆಚ್ಚಿಸಿದ ಮಾಜಿ ವಿಶ್ವಸುಂದರಿ ನಡೆ!

Tue, 24 Sep 2024-4:49 pm,

ಸಂಜಯ್ ಲೀಲಾ ಬನ್ಸಾಲಿಯವರ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ನಂತರ ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆ ಪ್ರೇಮಾಂಕುರವಾಗಿತ್ತು.. ಆ ಸಮಯದಲ್ಲಿ ಸಲ್ಮಾನ್ ಸಾಮಿ ಅಲಿ ಜೊತೆ ಸಂಬಂಧದಲ್ಲಿದ್ದರು.  

ಆ ನಂತರ ಅವರು ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಮುಂದುವರೆಸಿದರು. ಸ್ವತಃ ಸೋಮಿ ಅಲಿ ಈ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಒಂದೇ ಸಮಯದಲ್ಲಿ ಹಲವಾರು ಜನರೊಂದಿಗೆ ಸಂಬಂಧ ಹೊಂದಿದ್ದರು. ಇದು ಹೊಸದೇನಲ್ಲ. ಅದಕ್ಕಾಗಿಯೇ ಸಲ್ಮಾನ್ ಖಾನ್ ಯಾರೋಂದಿಗೂ ಮದುವೆಯಾಗಲು ಸಾಧ್ಯವಾಗಲಿಲ್ಲ"   

 "ಆದರೆ ಆ ನಂತರವೂ ಆ ಸ್ವಭಾವವನ್ನು ಆತ ಬಿಡಲಿಲ್ಲ... ಉದಾಹರಣೆಗೆ, ಸಲ್ಮಾನ್ ಖಾನ್ ಅವರು ಸಂಗೀತಾ ಬಿಜ್ಲಾನಿ ಅವರೊಂದಿಗೆ ಸಂಬಂಧದಲ್ಲಿದ್ದಾಗ ಸೋಮಿ ಅಲಿ ಅವರೊಂದಿಗೆ ಸಂಬಂಧದಲ್ಲಿದ್ದರು. ಸೋಮಿ ಅಲಿ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಐಶ್ವರ್ಯಾ ರೈ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು ಎಂದು ಹೇಳಿದ್ದಾರೆ..   

ಅಲ್ಲದೇ "ಒಂದೇ ಮಾತಿನಲ್ಲಿ ಹೇಳುವುದಾದರೆ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಶೂಟಿಂಗ್ ವೇಳೆ ಹಲವು ಬಾರಿ ಕರೆ ಮಾಡಿದರೂ ಸಲ್ಮಾನ್ ಫೋನ್ ತೆಗೆಯಲಿಲ್ಲ. ಶೂಟಿಂಗ್ ವೇಳೆ ಫೋನ್ ಎತ್ತಲಾಗುತ್ತಿಲ್ಲ ಎಂದು ಪದೇ ಪದೇ ನೆಪ ಹೇಳುತ್ತಿದ್ದರು. ನಂತರ ಐಶ್ವರ್ಯಾ ರೈ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ಜಿಮ್‌ಗೆ ಹೋಗಲು ಪ್ರಾರಂಭಿಸಿದರು" ಎಂದು ಸೋಮಿ ಹೇಳಿದ್ದಾರೆ...   

"ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದರು. ಮನೆಯಲ್ಲಿ ನನ್ನನ್ನು ಪ್ರೀತಿಸುತ್ತಿದ್ದರು,. ಹೀಗಾಗಿ ಸಲ್ಮಾನ್ ಖಾನ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದೆ" ಎಂದು ಸೋಮಿ ಬಹಿರಂಗವಾಗಿ ಮಾತನಾಡಿದ್ದಾರೆ..   

 ಸಲ್ಮಾನ್ ಖಾನ್ 2002 ರಲ್ಲಿ ಐಶ್ವರ್ಯಾ ರೈ ಜೊತೆ ಬ್ರೇಕಪ್‌ ಮಾಡಿಕೊಂಡರು... ಅದರ ನಂತರ ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ಯಾವುದೇ ಸಿನಿಮಾ ಮಾಡಿರಲಿಲ್ಲ. ಐಶ್ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಐಶ್ವರ್ಯಾ ರೈ ಕೂಡ ವಿವೇಕ್ ಒಬೆರಾಯ್ ಜೊತೆ ಸಂಬಂಧದಲ್ಲಿದ್ದರು.‌   

ZEENEWS TRENDING STORIES

By continuing to use the site, you agree to the use of cookies. You can find out more by Tapping this link