ಅಪ್ಪ ಅಮಿತಾಬ್ʼನಿಂದ ದೂರವಾದ್ರಾ ಪುತ್ರ ಅಭಿಷೇಕ್ ಬಚ್ಚನ್ ?
ಅಮಿತಾಬ್ ಬಚ್ಚನ್ ಕ್ಯಾಪ್ ಧರಿಸಿದ ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಅಭಿಷೇಕ್ ಅವರು ಇನ್ಸ್ಟಾಗ್ರಾಮ್ನಲ್ಲಿ ತಂದೆ ಅಮಿತಾಭ್ ಬಚ್ಚನ್ ಅವರ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಈ ಫೋಟೋದಲ್ಲಿ ಕ್ಯಾಪ್ ಧರಿಸಿದ್ದಾರೆ.
ಚೆನ್ನಾಗಿದೆ.. ಈ ಕ್ಯಾಪ್ ಎಲ್ಲಿ ಕೊಂಡಿದ್ದೀರಿ? ಎಂದು ಅಮಿತಾಬ್‌ಗೆ ಕಾಮೆಂಟ್‌ನಲ್ಲಿ ಅಭಿಷೇಕ್ ಕೇಳಿದ್ದಾರೆ. ಅದಕ್ಕೆ ಅಮಿತಾಬ್ ʻನಿನ್ನಿಂದʼ ಎಂದು ರಿಪ್ಲೈ ಮಾಡಿದ್ದಾರೆ.
ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಬ್ಬರ ಚಾಟ್ ನೋಡಿ ಕೆಲವು ಖುಷಿ ಪಟ್ಟಿದ್ದಾರೆ.
ಆದರೆ ಮತ್ತೆ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು, ಅಮಿತಾಬ್ ಮತ್ತು ಅಭಿಷೇಕ್ ಒಂದೇ ಮನೆಯಲ್ಲಿ ಇಲ್ವಾ ಎಂದು ಕೇಳುತ್ತಿದ್ದಾರೆ.