Amitabh Bachchan: ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಅರಮನೆ ‘ಜಲ್ಸಾ’ ಹೇಗಿದೆ ನೋಡಿ..!

Mon, 08 Nov 2021-3:45 pm,

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಐಷಾರಾಮಿ ಬಂಗಲೆ ‘ಜಲ್ಸಾ’ದ ಮುಖ್ಯ ದ್ವಾರವು ಬೃಹತ್ ಮರದ ಗೇಟ್ ಅನ್ನು ಹೊಂದಿದೆ. ಇದು ತುಂಬಾ ದೊಡ್ಡದಾಗಿದ್ದು, ರಾಯಲ್ ಲುಕ್ ಹೊಂದಿದೆ.

‘ಜಲ್ಸಾ’ದಲ್ಲಿ ಆರಾಮದಾಯಕವಾದ ಮಂಚಗಳನ್ನು ಹೊಂದಿರುವ ಫ್ಯಾಮಿಲಿ ರೂಂ ಇದೆ. ಮಂಚಗಳ ಹಿಂದೆ ವಿವಿಧ ಜಾತಿಯ ಸಸ್ಯಗಳನ್ನು ಇರಿಸಲಾಗಿದೆ.

‘ಜಲ್ಸಾ’ದಲ್ಲಿ ಬಿಗ್ ಬಿ ಅಧ್ಯಯನ ನಡೆಸುತ್ತಾರೆ. ಇದರಲ್ಲಿ ಮಿನಿ ಲೈಬ್ರರಿ, ವರ್ಕ್ ಸ್ಟೇಷನ್ ಮತ್ತು ಬೃಹತ್ ಮಂಚ ಇದ್ದು, ಅಧ್ಯಯನಕ್ಕೆಂದೆ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಮರದ ಗೋಡೆಯನ್ನು ವರ್ಣಚಿತ್ರಗಳು ಮತ್ತು ಫೋಟೋಗಳನ್ನು ಅಲಂಕರಿಸಲಾಗಿದೆ.  

‘ಜಲ್ಸಾ’ದ ಮುಖ್ಯ ಕೋಣೆಯು ರತ್ನಗಂಬಳಿಗಳು, ಅರಮನೆಯ ಕಮಾನುಗಳು ಮತ್ತು ಗೋಡೆಯ ಮೇಲಿನ ವರ್ಣಚಿತ್ರಗಳೊಂದಿಗೆ ರಾಯಲ್ ಫೀಲ್ ಅನುಭವವನ್ನು ನೀಡುತ್ತದೆ.

ಅಮಿತಾಬ್ ಬಚ್ಚನ್ ಅವರ ‘ಜಲ್ಸಾ’ ಅರಮನೆಯು ದೊಡ್ಡ ಹಿತ್ತಲನ್ನು ಹೊಂದಿದ್ದು, ಬಚ್ಚನ್ ಕುಟುಂಬವು ಇಲ್ಲಿಯೇ ಹಬ್ಬಗಳನ್ನು ಆಚರಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link