Amrutha Iyengar : ಪ್ರಕೃತಿ ಮಧ್ಯೆ ಅಮೃತಾ, ಫೋಟೋಸ್ ಹಂಚಿಕೊಂಡ ನಟಿ
ಗುಲಾಬಿ ಬಣ್ಣದ ಬಟ್ಟೆಯಲ್ಲಿ ಪ್ರಕೃತಿ ಮಡಿಲಲ್ಲಿ ಅಮೃತ
ಪ್ರಕೃತಿಯ ಮಡಿಲಿನ ಆನಂದವನ್ನು ಸವಿಯುವ ಫೋಟೋವನ್ನು ಹಂಚಿಕೊಂಡಿದ್ದಾರೆ
ಫ್ರೆಂಡ್ಸ್ ಒಟ್ಟಿಗೆ ಫೋಟೋಸ್ ಶೇರ್ ಮಾಡಿರುವ ನಟಿ
ಕೂರ್ಗ್ ನ ರೆಸಾರ್ಟ್ ನಲ್ಲಿ ನಟಿ ಅಮೃತ ಅಯ್ಯಂಗಾರ್
ಜಾಲಿ ಮೂಡ್ ನಲ್ಲಿ ಅಮೃತ ಅಯ್ಯಂಗಾರ್ ಫೋಟೋಸ್ ಶೇರ್ ಮಾಡಿದ್ದಾರೆ